ಮಹದಾಯಿ ಹೋರಾಟ : ಬಂಧಿತರ ಮೇಲಿನ ಕ್ರಮ ಬಗ್ಗೆ ನಾಳೆ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

minister--Parmeshwar

ಹಾಸನ, ಆ.9-ಮಹದಾಯಿ ನೀರಿಗೆ ಬೇಡಿಕೆಗಾಗಿ ನಡೆದ ಪ್ರತಿಭಟನೆ ವೇಳೆ ಗೊಂದಲಕ್ಕೊಳಗಾಗಿರುವ ರೈತರ ಮೇಲಿನ ಪ್ರಕರಣ ಕುರಿತಂತೆ ಉನ್ನತ ಮಟ್ಟದ ಸಮಿತಿ ನೀಡುವ ವರದಿಯನ್ನು ನಾಳೆ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಮಂಡಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದಿದ್ದಾರೆ.
ಚಿಕ್ಕಮಗಳೂರಿಗೆ ತೆರಳುವ ಮುನ್ನ ಮಾರ್ಗಮಧ್ಯೆ ಸತ್ಯಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹೇಮ ಮೋಹನ್

 

ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಮಹದಾಯಿ ಹೋರಾಟದಲ್ಲಿ ಬಂಧಿತರಾಗಿರುವ 187 ಮಂದಿಯಲ್ಲಿ ಸುಮಾರು 45 ಮಂದಿ 18 ವರ್ಷದ ಒಳಗಿನವರಿದ್ದಾರೆ. ಕೆಲವರು ವೃದ್ಧರಿದ್ದಾರೆ. ನಾಳೆ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ನಿರ್ಧರಿಸಲಾಗುವುದು. ಈ ಸಂಬಂಧ ಮುಖ್ಯಮಂತ್ರಿ ರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

Facebook Comments

Sri Raghav

Admin