ಮಹಿಳೆಯರ ಸ್ವಾತಂತ್ರ್ಯದ ರೆಕ್ಕೆಗಳಿಗೆ ಕ್ಲಿಪ್ ಹಾಕಬೇಡಿ : ಮಲಾಲಾ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

Malala--01

ವಿಶ್ವಸಂಸ್ಥೆ, ಏ.11- ಪುರುಷರು ಮಹಿಳೆಯರ ಸ್ವಾತಂತ್ರ್ಯದ ರೆಕ್ಕೆಗಳಿಗೆ ಕ್ಲಿಪ್ ಹಾಕಬಾರದು, ಅವರು ಸ್ವಚ್ಚಂದವಾಗಿ ಸಾಧನೆಯತ್ತ ಹಾರಲು ಅವಕಾಶ ನೀಡೇಕು ಎಂದು ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಪುರಸ್ಕøತ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಯೂಸುಫ್ ಝೈ ಹೇಳಿದ್ದಾರೆ.  ವಿಶ್ವದ ಅತ್ಯಂತ ಕಿರಿಯ ಶಾಂತಿಧೂತರನ್ನಾಗಿ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರ್ರಸ್ ಅವರು ಮಲಾಲಾರನ್ನು ನಿಯೋಜಿಸಿದ್ದಾರೆ. ಈ ಗೌರವ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ 19 ವರ್ಷದ ಮಲಾಲಾ, ಮಹಿಳೆಯರ ಸರ್ವತೋಮುಖ ಬೆಳವಣಿಗೆಯಲ್ಲಿ ಪುರುಷರು, ತಂದೆ ಮತ್ತು ಸಹೋದರರ ಪಾತ್ರ ಅತಿ ಮುಖ್ಯ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin