ಮಾಜಿ ಸೈನಿಕರಿಂದ ವಿವಿಧ ಹುದ್ದೆಗಳಿಗೆ ಅರ್ಜಿ

ಈ ಸುದ್ದಿಯನ್ನು ಶೇರ್ ಮಾಡಿ

16

ಬಾಗಲಕೋಟೆ,ಅ.5- ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್‍ನಲ್ಲಿ ಖಾಲಿ ಇರುವ ಅಸಿಸ್ಟಂಟ್ ಟ್ರೇನಿಂಗ್ ಆಫೀಸರ್ ಏರ್‍ಕ್ರಾಪ್ಟ್ ಫಾವರ್ ಪ್ಲಾಂಟ್ ಮತ್ತು ಏರಕ್ರಾಪ್ಟ್ ಸ್ಟ್ರಚ್ಚರ್-2 ಹುದ್ದೆಗಳಿಗೆ ಡಿಪ್ಲೋಮ  ಇನ್ ಮೆಕ್ಯಾನಿಕಲ್ ಇಂಜಿನೀಯರ್ ವಿದ್ಯಾರ್ಹತೆಯುಳ್ಳ ಮಾಜಿ ಸೈನಿಕರು ಇದೇ 7ರೊಳಗಾಗಿ ವೆಬ್‍ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ದೂ.080-2231 4261, 2232 3426ಗೆ ಸಂಪರ್ಕಿಸಬಹುದಾಗಿದೆ.

 

 

► Follow us on –  Facebook / Twitter  / Google+

Facebook Comments

Sri Raghav

Admin