ಮಿಲ್ಕಾ ಸಿಂಗ್ ಸಾಧನೆ ಸರಿಗಟ್ಟಿದ ಮಹಮದ್

ಈ ಸುದ್ದಿಯನ್ನು ಶೇರ್ ಮಾಡಿ

Mikha
ಗೋಲ್ಡ್ ಕೋಸ್ಟ್, ಏ.10-ಆಸ್ಟ್ರೇಲಿಯಾದ ಗೋಲ್ಸ್ ಕೋಸ್ಟ್‍ನಲ್ಲಿ ನಡೆಯುತ್ತಿರುವ 21ನೇ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಪಟುಗಳು ಅಥ್ಲೆಟಿಕ್ಸ್ ನಲ್ಲೂ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಅಚ್ಚರಿ ಫಲಿತಾಂಶದಲ್ಲಿ ಭಾರತದ ಮಹಮದ್ ಅಸನ್ 400 ಮೀಟರ್ ಓಟ ಸ್ಪರ್ಧೆಯ ಫೈನಲ್ ಪ್ರವೇಶಿಸಿದ್ದಾರೆ. ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಕಾ ಸಿಂಗ್ 1958ರಲ್ಲಿ ಈ ಸಾಧನೆ ಮಾಡಿದ್ದರು. ಭಾರತದ ಭರವಸೆಯ ಅಥ್ಲೆಟ್ ಅಯ್ಯಸ್ವಾಮಿ ಧರುನ್ 400 ಮೀಟರ್ ಹರ್ಡಲ್ಸ್‍ನಲ್ಲಿ ಫೈನಲ್ ಪ್ರವೇಶಿಸಲು ವಿಫಲರಾಗಿ ನಿರಾಸೆ ಮೂಡಿಸಿದರು.

Facebook Comments

Sri Raghav

Admin