ಮುಂಬೈ ಇಂಡಿಯನ್ಸ್’ಗೆ ಮಹೇಲ ಜಯವರ್ಧನೆ ಕೋಚ್
ಈ ಸುದ್ದಿಯನ್ನು ಶೇರ್ ಮಾಡಿ
ಮುಂಬೈ, ನ.19- ಐಪಿಎಲ್ 10ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿ ಶ್ರೀಲಂಕಾದ ಮಹೇಲ ಜಯವರ್ಧನೆ ನೇಮಕಗೊಂಡಿದ್ದಾರೆ. ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿ ರಿಕ್ಕಿ ಪಾಂಟಿಂಗ್ ಕಾರ್ಯನಿರ್ವಹಿಸಿದ್ದು ಈಗ ಅವರು ಆಸ್ಟ್ರೇಲಿಯಾದ 20-20 ಮಾದರಿಯ ಕ್ರಿಕೆಟ್ಗೆ ತರಬೇತುದಾರನಾಗಲು ಉತ್ಸುಕರಾಗಿರುವುದರಿಂದ ಜಯವರ್ಧನೆಗೆ ಈ ಜವಾಬ್ದಾರಿಯನ್ನು ವಹಿಸಿದೆ.
► Follow us on – Facebook / Twitter / Google+
Facebook Comments