ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸ್ಥಾನಕ್ಕೆ ಶರದ್ ಪವಾರ್ ರಾಜೀನಾಮೆ

ಈ ಸುದ್ದಿಯನ್ನು ಶೇರ್ ಮಾಡಿ

Sharad-Pawar

ಮುಂಬೈ ಡಿ.17 : ನ್ಯಾಯಮೂರ್ತಿ ಲೋಧಾ ಸಮಿತಿ ಶಿಫಾರಸುಗಳ ಜಾರಿ ಹಿನ್ನಲೆಯಲ್ಲಿ ಶರದ್ ಪವಾರ್ ಮುಂಬೈ ಕ್ರಿಕೆಟ್ ಅಸೋಸಿಯೇಷನ್(ಎಂ.ಸಿ.ಎ.) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಲೋಧಾ ಸಮಿತಿ ಕ್ರಿಕೆಟ್ ಆಡಳಿತ ಮಂಡಳಿಯಲ್ಲಿ ಇರುವವರು 70 ವರ್ಷ ಮೀರಿರಬಾರದು. ಸತತವಾಗಿ 2 ಅವಧಿಗೆ ಸೇವೆ ಸಲ್ಲಿಸಿರಬಾರದು ಎಂದು ಶಿಫಾರಸು ಮಾಡಿದುದರಿಂದ ಈ ಶಿಫಾರಸು ಅನುಷ್ಠಾನಗೊಳಿಸಿದಲ್ಲಿ ಶರದ್ ಪವಾರ್ ಹುದ್ದೆ ತೊರೆಯಲೇ ಬೇಕಿತ್ತು. ಹಾಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin