ಮುಂಬೈ ಮತ್ತು ಉತ್ತರಪ್ರದೇಶದಲ್ಲಿ 3 ಐಎಸ್ ಉಗ್ರರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ISIS-01

ಮುಂಬೈ, ಏ.20-ವಿಶ್ವದ ಅತ್ಯಂತ ಕ್ರೂರ ಭಯೋತ್ಪಾದಕ ಸಂಘಟನೆಯಾಗಿರುವ ಇಸ್ಲಾಮಿಕ್ ಸ್ಟೇಟ್(ಐಎಸ್)ಜತೆ ಸಂಪರ್ಕ ಹೊಂದಿದ್ದ ಮೂವರನ್ನು ಮುಂಬೈ ಮತ್ತು ಉತ್ತರಪ್ರದೇಶದಲ್ಲಿ ಬಂಧಿಸಲಾಗಿದೆ. ಉಗ್ರರೊಂದಿಗೆ ಸಂಪರ್ಕ ಸಾಧಸಲು ಬಳಸಲಾಗುತ್ತಿದ್ದ ವಸ್ತುಗಳು ಮತ್ತು ಇತರೆ ಮಹತ್ವದ ದಾಖಲೆಗಳನ್ನೂ ಸಹ ವಶಪಡಿಸಿಕೊಳ್ಳಲಾಗಿದೆ. ಮುಂಬೈ ಮತ್ತು ಉತ್ತರಪ್ರದೇಶದ ಬಿಜ್ನೋರ್‍ನಲ್ಲಿ ಕಾರ್ಯಾಚರಣೆ ನಡೆಸಿದ ಭಯೋತ್ಪಾದನಾ ನಿಗ್ರಹ ದಳ(ಎಟಿಸಿ)ಅಧಿಕಾರಿಗಳು ಐಎಸ್ ಸಂಘಟನೆಗೆ ಸ್ಲೀಪರ್ ಸೆಲ್‍ಗಳಾಗಿ (ಅಗತ್ಯಮಾಹಿತಿ ರವಾನಿಸುವ ಏಜೆಂಟರ್) ಕಾರ್ಯನಿರ್ವಹಿಸುತ್ತಿದ್ದ ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin