ಮುನಿಸಿಪಲ್ ಡಾಟಾ ಸೊಸೈಟಿಯಲ್ಲಿ ಉದ್ಯೋಗವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

kmds-1

ಪೌರಾಡಳಿತ ನಿರ್ದೇಶನಾಲಯದ ಕರ್ನಾಟಕ ಮುನಿಸಿಪಲ್ ಡಾಟಾ ಸೊಸೈಟಿ (ಕೆಎಂಡಿಎಸ್) ಯಲ್ಲಿ ಡಿಎಂಎ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳ ಸಂಖ್ಯೆ : 22

ಹುದ್ದೆಗಳ ವಿವರ :

1) ನೀರು ಮತ್ತು ನೈರ್ಮಲ್ಯ ತಜ್ಞರು
2) ಎಸ್ ಡಬ್ಲ್ಯೂ ಎಂ ತಜ್ಞರು
3) ಹಣಕಾಸು ಮತ್ತು ಲೆಕ್ಕಪತ್ರ ತಜ್ಞರು
4) ಸಮಾಜ ಕಲ್ಯಾಣ ತಜ್ಞರು
5) ಇತರೆ ವಿಭಾಗಗಳು

ವಿದ್ಯಾರ್ಹತೆ : ಬಿ ಇ/ಎಂಟೆಕ್, ಎಂಬಿಎ/ಎಂಕಾಂ/ಬಿಕಾಂ, ಪದವಿ/ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಎಂಸಿಎ ಪದವಿ ಪಡೆದಿರುವವರು ಸಂಬಂಧಿಸಿದ ಹುದ್ದೆಗಳಿಗೆ ಅರ್ಜಿಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  : 04-12-2017

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ www.mrc.gov.in/careers ಅಥವಾ http://municipaladmn.gov.in/Careers  ಗೆ ಭೇಟಿ ನೀಡಿ.

ಅಧಿಸೂಚನೆ

notification_for_various_posts_0-001 notification_for_various_posts_0-002 notification_for_various_posts_0-003 notification_for_various_posts_0-004

.

 

 

 

 

 

 

 

 

 

 

 

 

Facebook Comments

Sri Raghav

Admin