ಮೇಲ್ಬೋನ್ ಹೋಮ್ ಥಿಯೇಟರ್

ಈ ಸುದ್ದಿಯನ್ನು ಶೇರ್ ಮಾಡಿ

Melbone

ಸುಸಜ್ಜಿತವಾಗಿ ಸ್ಥಾಪನೆಗೊಂಡಿರುವ ಹಾಗೂ ಭಾರತೀಯ ಗ್ರಾಹಕರ ಬಾಳಿಕೆ ಬ್ರಾಂಡ್ಗಳ ಮಾರಾಟದಲ್ಲಿ ಮುಂಚೂಣಿಲ್ಲಿರುವ ಮೆಲ್ಬೋನ್ ಎರಡು ಪ್ರಮುಖ ಉತ್ಪನ್ನಗಳಾದ ಮೆಲ್ಬೋನ್ ಹೈ ಡೆಫಿನಿಷನ್ ಎಲ್ಇಡಿ ಟಿವಿ ಹಾಗೂ 5.1 ಹೋಮ್ ಥಿಯೇಟರ್ ಸಿಸ್ಟಮ್ನನ್ನು ಬಿಡುಗಡೆ ಮಾಡಿದೆ. 2016ರ ಉತ್ಪನ್ನ ಸರಣಿಗಳು 32 ಅಂಗುಲ ಮತ್ತು 40 ಅಂಗುಲ ಎಚ್ಡಿ ಟಿವಿ ಸಿರೀಸ್ನನ್ನು ಒಳಗೊಂಡಿದೆ.  ಇವು ಇ32ಡಿಎಫ್2010 ಮತ್ತು ಇ40ಡಿಎಫ್2010 ಹಾಗೂ ಶಕ್ತಿಯುತ 5.1 ಹೋಮ್ ಥಿಯೇಟರ್ ಸ್ವೀಕರ್ ಸಿಸ್ಟಮ್ ಉತ್ಪನ್ನಗಳಾಗಿದ್ದು , ತನ್ನ ಗ್ರಾಹಕರುಗಳಿಗೆ ಶ್ರೇಷ್ಠ ವೀಕ್ಷಣೆ ಹಾಗೂ ಸ್ಫಟಿಕ ಸ್ಪಷ್ಟ ಧ್ವನಿ ಅನುಭವವನ್ನು ನೀಡುತ್ತದೆ. ಮೆಲ್ಬೋನ್ ಉತ್ಪನ್ನಗಳು ಬ್ಯೂರೊ ಆಫ್ ಇಂಡಸ್ಟ್ರಿ ಸ್ಟ್ಯಾಂಡರ್ಡ್ ಮಾನ್ಯತೆ ಪಡೆದಿವೆ ಹಾಗೂ ಒಂದು ವರ್ಷ ಮೆಲ್ಬೋನ್ ಇಂಡಿಯಾ ವಾರಂಟಿಯೊಂದಿಗೆ ಕೈಗೆಟುಕುವ ದರದಲ್ಲಿ ಪರಿಪೂರ್ಣ ಮನರಂಜನೆ ಪ್ಯಾಕೇಜ್ನಲ್ಲಿ ಲಭ್ಯವಿದೆ.

► Follow us on –  Facebook / Twitter  / Google+

Facebook Comments

Sri Raghav

Admin