ಮೇವು ತುಂಬಿದ ಟ್ರ್ಯಾಕ್ಟರ ಪಲ್ಟಿಯಾಗಿ ಅಮ್ಮ-ಮಗ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕೋಡಿ  : ಮೇವು ತುಂಬಿದ ಟ್ರ್ಯಾಕ್ಟರ ಪಲ್ಟಿಯಾಗಿ ತಾಯಿ ಮಗ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮದ ಬಳಿ ನಡೆದಿದೆ.  ಮೃತರನ್ನು ಕಬ್ಬೂರ ಗ್ರಾಮದ ಸದಾಶಿವ ಶಿರಗೂರು (35), ವತ್ಸಲಾ ಶಿರಗೂರು. (60) ಎಂದು ಗುರುತಿಸಲಾಗಿದೆ. ಇವರು  ತಮ್ಮದೆ ಹೊಲದಿಂದ ಮೇವು ತರುವಾಗ ಟ್ರ್ಯಾಕ್ಟರ  ಪಲ್ಟಿಯಾಗಿದೆ. ಚಿಕ್ಕೋಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin