ಮೋದಿ ಪತ್ನಿಗಾಗಿ ಕಾರ್ ಡೋರ್ ತೆಗೆದ ಸಿಬ್ಬಂದಿಗೆ ಕಾದಿತ್ತು ಶಾಕ್..! (Video)

ಈ ಸುದ್ದಿಯನ್ನು ಶೇರ್ ಮಾಡಿ

Modi--01

ವಾಷಿಂಗ್ಟನ್, ಜೂ. 27 : ಅಮೇರಿಕಾದ ಪ್ರವಾಸದಲ್ಲಿರುವ ಪ್ರಧಾನಿ ಮೋದಿಯವರು ಶೇತಭವನಕ್ಕೆ ಆಗಮಿಸಿದಾಗ ಕಾರ್ ಬಾಗಿಲು ತೆಗೆಯುವ ಸಿಬ್ಬಂದಿಗೆ ಶಾಕ್ ಒಂದು ಕಾದಿತ್ತು.   ಸಾಮಾನ್ಯವಾಗಿ ವಿದೇಶ ಪ್ರವಾಸಗಳಿಗೆ ಹೋದಾಗ ಅಧ್ಯಕ್ಷರು, ಪ್ರಧಾನ ಮಂತ್ರಿಗಳು ತಮ್ಮ ಪತ್ನಿಯರೊಂದಿಗೆ ತೆರಳುವುದು ವಾಡಿಕೆ. ಅದೇ ರೀತಿ ಅಮೆರಿಕಾ ಪ್ರವಾಸಕ್ಕೆ ತೆರಳಿದ್ದ ಮೋದಿ ಕಾರು ವೈಟ್ ಹೌಸ್ ಮುಂಭಾಗ ತಲುಪುತ್ತಿದ್ದಂತೆ ಮೆಲೇನಿಯಾ ಟ್ರಂಪ್ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೋದಿಗಾಗಿ ಕಾದು ನಿಂತಿದ್ದರು.
…..

ಪ್ರಧಾನಿ ಮೋದಿ ಕಾರು ಬಂದು ವೈಟ್ ಹೌಸ್ ಬಾಗಿಲ ಮುಂಭಾಗ ನಿಂತಿತು. ಎರಡೂ ಕಡೆಯಿಂದ ಸಿಬ್ಬಂದಿಗಳು ಸೆಲ್ಯೂಟ್ ಮಾಡಿ ಕಾರಿನ ಬಾಗಿಲು ತೆರೆದರು. ಬಲಭಾಗದಿಂದ ಪ್ರಧಾನಿ ನರೇಂದ್ರ ಮೋದಿ ಹೊರ ಬಂದರು. ಎಡಗಡೆಯಿಂದ ಇನ್ನೊಬ್ಬರು ಸಿಬ್ಬಂದಿ ಅವರ ಪತ್ನಿಗಾಗಿ ಬಾಗಿಲು ತೆಗೆದರು. ಆದರೆ ಪತ್ನಿ ಬರಲಿಲ್ಲ. ಪೆಚ್ಚಾದ ಸಿಬ್ಬಂದಿ ಮತ್ತೆ ಬಾಗಿಲು ಹಾಕಿ ಸುಮ್ಮನಾದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin