ಯಾವುದೇ ಕಾರಣಕ್ಕೂ ಸರ್ಕಾರ ನೀರು ಬಿಡಬಾರದು : ಜಿ.ಮಾದೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

madevgowda

ಮಂಡ್ಯ,ಅ.30-ಮಂಡ್ಯದಲ್ಲಿ ಜಿ.ಮಾದೇಗೌಡ ಹೇಳಿಕೆ. ಯಾವುದೇ ಕಾರಣಕ್ಕೂ ಸರ್ಕಾರ ನೀರು ಬಿಡಬಾರದು. ಸಿ.ಎಂ.ನೀರು ಬಿಡದಿರುವ ನಿರ್ಧಾರ ಮಾಡಿದ್ದಾರೆ. ಆ ನಿರ್ಣಯಕ್ಕೆ ಅವರು ಬದ್ದರಾಗಿದ್ದಾರೆ. ಅಧಿವೇಶನದಲ್ಲಿ ನಿರ್ಣಯ ಆಗಿದೆ. ಅದು ಜನರ ಆದೇಶ. ನೀರು ಬಿಟ್ಟರೆ ಉಗ್ರ ಹೋರಾಟ. ಯಾವುದೇ ಕಾರಣಕ್ಕೂ ಕಾವೇರಿ ನಿರ್ವಹಣಾ ಮಂಡಳಿ ರಚನೆ ಬೇಡ.  ನೀರು ಬಿಡದೆ ಜೈಲಿಗೆ ಹೋಗಲು ಸಿದ್ದ.  ಜನರು ಹೋರಾಟಕ್ಕೆ ಇಳಿಯುವುದು ಬೇಡ. ಸರ್ಕಾರ ಮತ್ತು ಕೋರ್ಟ್ ತೀರ್ಮಾನ ಮಾಡಿಕೊಳ್ಳಲಿ. ಮುಖ್ಯಮಂತ್ರಿಗಳು ನೀರು ಬಿಟ್ಟರೆ ಮುಂದೆ ಹೋರಾಟ ಇದ್ದೆ ಇದೆ.

 

► Follow us on –  Facebook / Twitter  / Google+

Facebook Comments

Sri Raghav

Admin