ಯುಪಿಎಸ್ಸಿ ಫಲಿತಾಂಶ ಪ್ರಕಟ, 25 ಕನ್ನಡಿಗರ ಸಾಧನೆ, ತೆಲಂಗಾಣದ ಅನುದೀಪ್‌ ಗೆ ಫಸ್ಟ್ ರ್‍ಯಾಂಕ್‌

ಈ ಸುದ್ದಿಯನ್ನು ಶೇರ್ ಮಾಡಿ

UPSC--01

ನವದೆಹಲಿ. ಏ. 27 : ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ನಡೆಸಿದ 2017ನೇ ಸಾಲಿನ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಹೈದಾರಾಬಾದ್ ನ ಅನುದೀಪ್‌ ದುರಿಶೆಟ್ಟಿ ಮೊದಲ ರ್ಯಾಂಕ್ ಪಡೆದಿದ್ದಾರೆ. ಅನು ಕುಮಾರಿ 2ನೇ ಹಾಗೂ ಸಚಿನ್ ಗುಪ್ತ 3ನೇ ರ್‍ಯಾಂಕ್‌ಪಡೆದಿದ್ದಾರೆ. ಈ ಬಾರಿ ಒಟ್ಟು 990 ಅಭ್ಯರ್ಥಿಗಳು ನಾಗರಿಕ ಸೇವೆಗೆ ಆಯ್ಕೆಯಾಗಿದ್ದು, ಈ ಪೈಕಿ ಕರ್ನಾಟಕದ 25 ಅಭ್ಯರ್ಥಿಗಳು ವಿವಿಧ ಹಂತದ ಯಾಂಕ್‌ ಗಳಿಸಿದ್ದು, ಬೀದರ್ ನ ಶಿಂಧೆ 95ನೇ ಸ್ಥಾನ ಪಡೆದಿದ್ದಾರೆ.

ಕನ್ನಡಿಗರ ಪಟ್ಟಿ ಇಲ್ಲಿದೆ ನೋಡಿ  :
ಕೀರ್ತಿ ಕಿರಣ್‌ ಪೂಜಾರ್‌ (115 ರ್‍ಯಾಂಕ್‌), ಎಂ.ಶ್ವೇತಾ (119), ಟಿ.ಶುಭಮಂಗಳಾ(147), ಸಿ. ವಿಂಧ್ಯಾ (160), ಕೃತಿಕಾ (194), ಪೃಥ್ವಿಕ್‌ ಶಂಕರ್‌ (211), ಬಿ.ಗೋಪಾಲಕೃಷ್ಣ (265), ಎಚ್‌.ವಿನೋದ್‌ ಪಾಟೀಲ್‌ (294), ಎಂ.ಪುನೀತ್‌ ಕುಟ್ಟಯ್ಯ (324), ಸಿದ್ದಲಿಂಗ ರೆಡ್ಡಿ (346), ಸುದರ್ಶನ ಭಟ್‌ (434), ಎನ್‌.ವೈ. ವೃಶಾಂಕ್‌ (478), ಅಭಿಲಾಷ್‌ ಶಶಿಕಾಂತ್‌ ಬದ್ದೂರ್‌ (531), ನಿಖಿಲ್‌ ನಿಪ್ಪಾಣಿಕರ್‌ (563), ಟಿ.ಎನ್‌. ನಿಥನ್‌ರಾಜ್‌ (575), ಎಸ್‌. ಪ್ರೀತಮ್‌ (654), ಬಿ.ಸಿ. ಹರೀಶ (657), ಆರ್‌.ವಿಜಯೇಂದ್ರ (666), ಶಿವರಾಜ್‌ ಸಾಯಿಬಣ್ಣ ಮನಗಿರಿ (784), ಸ್ಪರ್ಶ ನೀಲಾಂಗಿ (805), ಆರ್‌.ಸಿ. ಹರ್ಷವರ್ಧನ (913), ವೆಂಕಟೇಶ ನಾಯಕ್‌ (930), ಪಿ.ಪವನ್‌ (933), ಮಹೇಶ ವದ್ದೆ (958).

Facebook Comments

Sri Raghav

Admin