ಯುಪಿಎಸ್ಸಿ ಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

upsc

ಕೇಂದ್ರ ಸಾರ್ವಜನಿಕ ಸೇವಾ ಆಯೋಗ (ಯುಪಿಎಸ್ಸಿ) ದಲ್ಲಿ ಸಹಾಯಕ ಮಣ್ಣಿನ ಸಂರಕ್ಷಣೆ ಅಧಿಕಾರಿ ಮತ್ತು ವೈಜ್ಞಾನಿಕ ಅಧಿಕಾರಿ ಹುದ್ದೆಗಳು ಲಭ್ಯವಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 19

ಹುದ್ದೆಗಳ ವಿವರ :

1) ಸಹಾಯಕ ಮಣ್ಣಿನ ಸಂರಕ್ಷಣೆ ಅಧಿಕಾರಿ –
2)ವೈಜ್ಞಾನಿಕ ಅಧಿಕಾರಿ (ರಾಸಾಯನಿಕ) –
3)ವೈಜ್ಞಾನಿಕ ಅಧಿಕಾರಿ (ವಿನಾಶಕಾರಿ) –
4)ನಾವಿಕ ಮಾಪಕ ಮತ್ತು ಮಹಾ ಉಪ ನಿರ್ದೇಶಕ, ತಾಂತ್ರಿಕ ವಿಭಾಗ (ನಾಟಿಕಲ್ ಸರ್ವೇಯರ್ ಕಮ್ ಡೆಫ್ಯೂಟಿ ಡೈರೆಕ್ಟರ್ ಜನರಲ್ )

ವಯೋಮಿತಿ : ಕ್ರಮಸಂಖ್ಯೆ 1 ರ ಹುದ್ದೆಗೆ 30 ವರ್ಷ, 2 ಮತ್ತು 3 ಕ್ಕೆ 50 ವರ್ಷ, 4ರ ಹುದ್ದೆಗಳಿಗೆ ಗರಿಷ್ಟ 35 ವರ್ಷದೊಳಗಿನವರು ಅರ್ಹರಾಗಿರುತ್ತಾರೆ. ಮೀಸಲಾತಿ ಪಡೆಯುವವರಿಗೆ ಸಂಸ್ಥೆಯ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲತೆ ಇದೆ.

ಆಯ್ಕೆ ವಿಧಾನ ; ಅಭ್ಯರ್ಥಿಗಳನ್ನು ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ವಿದ್ಯಾರ್ಹತೆ : ಮಾನ್ಯತೆ ಪಡೆದಿರುವ ವಿಶ್ವ ವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಗಳಿಂದ ಹುದ್ದೆಗಳಿಗೆ ಸಂಬಂಧಿಸಿದ ಸ್ನಾತಕೋತ್ತರ ಪದವಿ ಪಡದಿರಬೇಕು.

ಶುಲ್ಕ : ಸಾಮಾನ್ಯ ಮತ್ತು ಹಿಂದುಳಿದ ವರ್ಗದವರಿಗೆ 25 ರೂಪಾಯಿ, ಪಿಎಚ್, ಎಸ್ಸಿ, ಎಸ್ಟಿ ವರ್ಗದವರಿಗೆ ಶುಲ್ಕದಿಂದ ವೀನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  : 17-11-2017

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  http://www.upsc.gov.in  ಗೆ ಭೇಟಿ ನೀಡಿ

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ

 

 

 

Facebook Comments

Sri Raghav

Admin