ಯೆಮೆನ್‍ನಲ್ಲಿ ಅಮೆರಿಕ ನಡೆಸಿದ ವಾಯು ದಾಳಿಯಲ್ಲಿ ಐವರು ಅಲ್‍ಖೈದಾ ಉಗ್ರರು ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Air-Attack

ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ, ಅ.27-ಯೆಮೆನ್‍ನಲ್ಲಿ ಅಮೆರಿಕ ನಡೆಸಿದ ವಾಯು ದಾಳಿಯಲ್ಲಿ ಐವರು ಅಲ್‍ಖೈದಾ ಉಗ್ರರು ಹತರಾಗಿದ್ಧಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಯೆಮೆನ್‍ನ ಯುದ್ಧಪೀಡಿತ ಮರಿಬ್ ಪ್ರಾಂತ್ಯದದಲ್ಲಿ ಅಮೆರಿಕ ಸಮರ ವಿಮಾನಗಳು ನಡೆಸಿದ ದಾಳಿಯಲ್ಲಿ ಅಲ್‍ಖೈದಾ ಇನ್ ದಿನ ಅರೇಬಿಯನ್ ಪೆನಿನ್‍ಸುಲಾದ (ಎಕ್ಯೂಎಪಿ) ಐವರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಅಮೆರಿಕ ಸೇನೆಯ ಸೆಂಟ್ರಲ್ ಕಮಾಂಡ್ ಹೇಳಿಕೆಯೊಂದರಲ್ಲಿ ತಿಳಿಸಿದೆ.  ವಾಯು ದಾಳಿಯನ್ನು ಇನ್ನಷ್ಟು ಉಗ್ರರು ಸಾವಿಗೀಡಾಗಿರಬಹುದು ಎಂದು ಶಂಕಿಸಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin