ರಕ್ತಪಾತಕ್ಕೆ ನಕ್ಸಲರಿಂದ ಸುಧಾರಿತ ಸ್ಫೋಟಕ ಬಳಕೆ

ಈ ಸುದ್ದಿಯನ್ನು ಶೇರ್ ಮಾಡಿ

IED-01

ನವದೆಹಲಿ, ಫೆ.12-ಹಿಂಸಾಚಾರ ಮತ್ತು ರಕ್ತಪಾತಕ್ಕಾಗಿ ನಕ್ಸಲೀಯರು ಅತ್ಯಂತ ಮಾರಕ ಮತ್ತು ಸುಧಾರಿತ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳ ಬಳಕೆ ಮುಂದುವರಿಸಿದ್ದಾರೆ.
ಇದೇ ಐಇಡಿಗಳ (ಸುಧಾರಿತ ಸ್ಫೋಟಕ ಸಾಧನಗಳ) ಮೂಲಕ ಕಳೆದ ವರ್ಷ ಗರಿಷ್ಠ ಪ್ರಮಾಣದಲ್ಲಿ ಭದ್ರತಾ ಪಡೆ ಮತ್ತು ಸಾರ್ವಜನಿಕರ ಸಾವು-ನೋವಿಗೆ ಕಾರಣರಾಗಿದ್ದಾರೆ ಎಂಧು ವರದಿಯೊಂದು ಹೇಳಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin