ರಕ್ಷಾಬಂಧನ್ ದಿನದಂದೇ ಸಹೋದರ ದಾರುಣ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Raksha-bandhan--01

ಫಗ್ವಾರ(ಪಂಜಾಬ್),ಆ.7-ರಕ್ಷಾಬಂಧನದ ದಿನವಾದ ಇಂದು ಪಂಜಾಬ್‍ನ ಫಗ್ವಾರದಲ್ಲಿ ಸಂಭವಿಸಿದ ದಾರುಣ ಘಟನೆಯಲ್ಲಿ ಸೋದರನೊಬ್ಬ ಮೃತಪಟ್ಟಿದ್ದಾನೆ. ಹರಿಯಾಣದಲ್ಲಿನ ತನ್ನ ಸಹೋದರಿಯನ್ನು ಭೇಟಿ ಮಾಡಿ ಆಕೆಯಿಂದ ರಾಖಿ ಕಟ್ಟಿಸಿಕೊಳ್ಳಲು ರೈಲಿನಲ್ಲಿ ತೆರಳಿದ್ದ ಜಲಂಧರ್ ನಿವಾಸಿ ರಾಜೇಂದ್ರ ಕುಮಾರ್ ರೈಲ್ವೆ ನಿಲ್ದಾಣದಲ್ಲಿ ಆಕಸ್ಮಿಕವಾಗಿ ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾನೆ.

Facebook Comments

Sri Raghav

Admin