ರಮ್ಯಾ ವಿರುದ್ಧ ವಿನಾಕಾರಣ ಆರೋಪ
ಈ ಸುದ್ದಿಯನ್ನು ಶೇರ್ ಮಾಡಿ
ರಾಯಚೂರು, ಆ.26-ಬಿಜೆಪಿಯವರಿಗೆ ಕೆಲಸವಿಲ್ಲದೆ ವಿನಾಕಾರಣ ರಮ್ಯಾ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಸಹಜವಾಗಿಯೇ ಪಾಕಿಸ್ತಾನ ಕುರಿತು ಅವರು ಹೇಳಿಕೆ ನೀಡಿದ್ದರೂ ಅದನ್ನು ದೊಡ್ಡದು ಮಾಡುವ ಅಗತ್ಯವಿಲ್ಲ ಎಂದು ಸಣ್ಣ ಕೈಗಾರಿಕಾ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಸೈನಿಕರ ಬಗ್ಗೆ ಮಾತನಾಡಿದ್ದರೆ ತಪ್ಪು. ಪಾಕಿಸ್ತಾನದ ಕುರಿತು ಸಹಜವಾಗಿ ಹೇಳಿಕೆ ನೀಡಿದ್ದಾರೆ ಅಷ್ಟೆ, ಅದನ್ನೇ ದೊಡ್ಡದು ಮಾಡಲಾಗಿದೆ ಎಂದರು. ಬಿಜೆಪಿಯವರು ವಿನಾಕಾರಣ ಇಂತಹ ಹೇಳಿಕೆಗಳ ವಿರುದ್ಧ ಆರೋಪ ಮಾಡುತ್ತಾರೆ ಎಂದು ಕಿಡಿಕಾರಿದರು.
► Follow us on – Facebook / Twitter / Google+
Facebook Comments