ರಸ್ತೆಗುಂಡಿಗೆ ಬಲಿಯಾದ ಮಹಿಳೆ ಕುಟುಂಬಕ್ಕೆ ಪರಿಹಾರ ಚೆಕ್ ವಿತರಿಸಿದ ಮೇಯರ್

ಈ ಸುದ್ದಿಯನ್ನು ಶೇರ್ ಮಾಡಿ

Mayor--01

ಬೆಂಗಳೂರು. ಅ .25 : ಮೈಸೂರು ರಸ್ತೆ ನಾಯಂಡಹಳ್ಳಿ ಬಳಿ ರಸ್ತೆ ಅಪಘಾತದಲ್ಲಿ ನಿಧನರಾದ ರಾಧ ಅವರ ಕುಟುಂಬಸ್ಥರವರಿಗೆ ರೂ.5 ಲಕ್ಷ ಮೊತ್ತದ ಪರಿಹಾರ ಚೆಕ್ ವಿರತಿಸಿದರು. ಇಂದು ಸಂಜೆ ಪುಲಕೇಶಿ ನಗರ, ಶ್ಯಾಂಪುರ ಸರ್ಕಲ್  ಹತ್ತಿರ ಇರುವ ರಾಧಾ ಅವರ ಮನೆಗೆ ತೆರಳಿದ ಮೇಯರ್ ಚೆಕ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮಾನ್ಯ ಶಾಸಕರು, ಲೆಕ್ಕಪತ್ರ ಸ್ಥಾಯಿ ಸಮಿತಿಯ ಅಧ್ಯಕ್ಷರು, ಹಾಜರಿದ್ದರು.

ಮೈಸೂರು ರಸ್ತೆ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಯ ಮೇಲೆ  ಯಿಂದ ಸ್ಕೂಟರ್‌ಗೆ ಲಾರಿ ಡಿಕ್ಕಿ ಹೊಡೆದು ರಾಧಾ (47) ಮೃತಪಟ್ಟಿದ್ದು, ಅವರ ಅಣ್ಣನ ಮಗ ರವಿಕುಮಾರ್ (24) ಗಾಯಗೊಂಡಿದ್ದರು.

Facebook Comments

Sri Raghav

Admin