ರಾಜಕಾಲುವೆ ಒತ್ತುವರಿ ತೆರವು ವಿಚಾರ : ಕಂದಾಯ ಸಚಿವ ಕಾಗೋಡು ತಿಮ್ಮಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

kagodu--thimmappa
ಹಾಸನ,ಆ .30- ಹಾಸನದಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿಕೆ. ಅಧಿಕಾರಿ ವರ್ಗ ಇನ್ನು ಜಡತ್ವದಲ್ಲಿದೆ. ಜನರಿಗೆ ಸಕಾಲಕ್ಕೆ ಕೆಲಸ ಮಾಡಿಕೊಡುವಂತೆ ಸೂಚಿಸಿದ್ದೇನೆ. ಬಗರ್ ಹುಕುಂ ಸಾಗುವಾಳಿದಾರರಿಗೆಲ್ಲಾ ಡಿಸೆಂಬರ್‍ ಅಂತ್ಯದೊಳಗೆ ಮಂಜೂರಾತಿ ಪತ್ರ ನೀಡುತ್ತೇವೆ.

 

ಅರ್ಜಿದಾರರಿಗೆ ಆತಂಕ ಬೇಡ. ಅರಣ್ಯ ಭೂಮಿಯಲ್ಲಿ ಹತ್ತಾರು ವರ್ಷಗಳಿಂದ ನೆಲೆಸಿದ್ದರೆ ಒಕ್ಕಲೆಬ್ಬಿದಂತೆ ಅಧಿಕಾರಿಗಳಿಗೆ ಸೂಚನೆ. ರಾಜಕಾಲುವೆ ಒತ್ತುವರಿ ತೆರವು ವಿಚಾರದಲ್ಲಿ ಸರ್ಕಾರ ಪಕ್ಷಪಾತ ಮಾಡಿಲ್ಲ. ಅದು ಮಾಧ್ಯಮಗಳ ಸೃಷ್ಟಿ.

 

► Follow us on –  Facebook / Twitter  / Google+

Facebook Comments

Sri Raghav

Admin