ರಾಜ್ ಕುಟುಂಬಕ್ಕೆ ಆಘಾತಕಾರಿ ‘ಬುಧವಾರ’…!

ಈ ಸುದ್ದಿಯನ್ನು ಶೇರ್ ಮಾಡಿ

Parvatamma--Rajkumar--20

ಬೆಂಗಳೂರು, ಮೇ 31– ಕಾಕತಾಳೀಯವೋ ಅಥವಾ ಬುಧವಾರ ಅಣ್ಣಾವ್ರ ಕುಟುಂಬಕ್ಕೆ ಆಗಿ ಬರುವುದಿಲ್ಲವೋ….? ಅಣ್ಣಾವ್ರ ಕುಟುಂಬದ ಮೂವರು ಪ್ರಮುಖರು ತೀರಿಕೊಂಡಿದ್ದು ಇದೇ ದಿನ.  ವರನಟ ಡಾ.ರಾಜ್‍ಕುಮಾರ್ ಜೀವದಂತಿದ್ದ ವರದರಾಜ್ ತೀರಿಕೊಂಡಿದ್ದು 2006, ಫೆ.8 ಬುಧವಾರದಂದು. 2006ರ ಏ.12 ರಂದು ಬೆಳಗ್ಗೆ ಡಾ.ರಾಜ್‍ಕುಮಾರ್ ಅವರು ಹೃದಯಾಘಾತಕ್ಕೊಳಗಾಗಿ ಅಭಿಮಾನಿ ದೇವರುಗಳನ್ನು ಅಗಲಿದ್ದು, ಬುಧವಾರವೇ.



ಅಣ್ಣಾವ್ರ ಮಡದಿ ಪಾರ್ವತಮ್ಮ ರಾಜ್‍ಕುಮಾರ್ ಮೇ 31, 2017 ಬುಧವಾರವೇ ತೀರಿಕೊಂಡರು. ಹಾಗಾಗಿ ಬುಧವಾರ ಅಣ್ಣಾವ್ರ ಕುಟುಂಬಕ್ಕೆ ಮೂರು ಮರೆಯಲಾಗದ ಕಹಿ ಘಟನೆಗಳು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin