ರಾಣಾ ಹುಟ್ಟುಹಬ್ಬದಂದು ಹೊರಬಂತು ಬಲ್ಲಾಳದೇವನ ಫಸ್ಟ್ ಲುಕ್

ಈ ಸುದ್ದಿಯನ್ನು ಶೇರ್ ಮಾಡಿ

Ballaladev

ಬಾಹುಬಲಿ-2 ಚಿತ್ರತಂಡದಿಂದ ಮತ್ತೊಂದು ಇನ್ನೊಂದು ಸುದ್ದಿ. ರಾಣಾ ದಗ್ಗುಬಾಟಿ 32 ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರತಂಡ ಬಾಹುಬಲಿ-2 ಬರುವ ಪ್ರಮುಖ ಪಾತ್ರ ಬಲ್ಲಾಳದೇವನ ಫಸ್ಟ್ ಲುಕ್ ಬಿಡುಗಡೆ ಮಾಡೆಯಾಗಿದ್ದು ಭಾರಿ ಸದ್ದು ಮಾಡುತ್ತಿದೆ.   ಮೊದಲ ಭಾಗಕ್ಕಿಂತಲೂ 2 ನೇ ಭಾಗದಲ್ಲಿ ಇನ್ನಷ್ಟು ಆಕರ್ಷಕವಾಗಿ ಬಲ್ಲಾಳದೇವನನ್ನು ತೋರಿಸಲಾಗಿದ್ದು ರಾಣಾ ಈ ಪಾತ್ರಕ್ಕೆ ಹೇಳಿಮಾಡಿಸಿದಂತಿದೆ ಎನ್ನುವಂತೆ ಫಸ್ಟ್ ಲುಕ್ ಮೂಡಿಬಂದಿದೆ. ಈ ಪಾತ್ರಕ್ಕಾಗಿ ರಾಣಾ ಕಳೆದ 5 ತಿಂಗಳಿನಿಂದ ಪ್ರತಿದಿನ 3 ಗಂಟೆ ವರ್ಕೌಟ್ ಮಾಡಿದ್ದಾರೆ ಎನ್ನಲಾಗಿದ್ದು. ರಾತಾ ಬೆವರು ಹರಿಸಿ ಪಟ್ಟ ಶ್ರಮ ಸಾರ್ಥಕವೆನಿಸುವಂತೆ ಫಸ್ಟ್ ಲುಕ್ ಮೂಡಿಬಂದಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin