ರಿಯೊ ಒಲಿಂಪಿಕ್ಸ್ ನಿಂದ ರಷ್ಯಾದ ವೈಟ್‍ಲಿಫ್ಟರ್‍ಗಳು ಹೊರಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

sgafdsghfhgfsdhರಿಯೊ, ಆ.4-  ಡೋಪಿಂಗ್ ಕೇಸ್‍ಗೆ ಸಿಲುಕಿದ್ದ ರಷ್ಯಾದ 8  ವೈಟ್‍ಲಿಫ್ಟರ್‍ಗಳನ್ನು  ರಿಯೊ ಒಲಿಂಪಿಕ್ಸ್‍ನಿಂದ ಬ್ಯಾನ್  ಮಾಡಲಾಗಿದೆ. ಒಲಿಂಪಿಕ್ಸ್‍ಗೆ ಕ್ಷಣಗಣನೆ ಆರಂಭಗೊಂಡಿರುವ ಬೆನ್ನಲ್ಲೇ ಆರೇಬ್ರಿಟೆಷನ್ ಸ್ಫೋಟ್ಸ್ ನ್ಯಾಯಾಲಯ ನೀಡಿರುವ ತೀರ್ಪಿನಿಂದ  ರಷ್ಯಾಕ್ಕೆ ತೀವ್ರ ಆಘಾತ ಉಂಟಾಗಿದೆ.  ಇತ್ತೀಚೆಗೆ ನಡೆದ ಡೋಪಿಂಗ್ ಪರೀಕ್ಷೆಯ  ವೇಳೆ ರಷ್ಯಾ ದೇಶದ ಎಂಟು ವೈಟ್‍ಲಿಫ್ಟರ್‍ಗಳು ಉದ್ದೀಪನ ಮದ್ದು ಸೇವಿಸಿದ್ದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯವು ಈ ತೀರ್ಪನ್ನು ನೀಡಿದೆ.

Facebook Comments

Sri Raghav

Admin