ರೈಲ್ವೆಯಲ್ಲಿ ಎಸ್ಎಸ್ಎಲ್ಸಿ, ಐಟಿಐ ಮಾಡಿರುವವರ ನೇಮಕಾತಿ
ಈ ಸುದ್ದಿಯನ್ನು ಶೇರ್ ಮಾಡಿ
ರೈಲ್ವೆ ಇಲಾಖೆಯಲ್ಲಿ ಎಸ್ಎಸ್ಎಲ್ಸಿ ಮತ್ತು ಐಟಿಐ ಶಿಕ್ಷಣ ಪಡೆದವರ ನೇಮಕಾತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ : 3162
ವಿದ್ಯಾರ್ಹತೆ : ಕಡ್ಡಾಯವಾಗಿ 10ನೇ ತರಗತಿ (ಮೆಟ್ರಿಕ್ಯುಲೇಶನ್) ಪರೀಕ್ಷೆಯನ್ನು ಶೇ.50 ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಮತ್ತು ಎನ್.ಸಿ.ಟಿ.ವಿಯಿಂದ ಪಡೆದ ಐಟಿಐ ಉತ್ತೀರ್ಣ ಸರ್ಟಿಫಿಕೆಟ್ ಹೊಂದಿರಬೇಕು.
ವಯೋಮಿತಿ ; 15 ರಿಂದ 24 ವರ್ಷದೊಳಗಿರಬೇಕು.
ಅಯ್ಕೆ ವಿಧಾನ : ಮೆರೀಟ್ ಆಧಾರದಲ್ಲಿ ಅಯ್ಕೆ ಪ್ರಕ್ರೀಯೆ ನಡೆಯಲಿದೆ.
ಶುಲ್ಕ : ಪ.ಜಾ, ಪ.ಪಂ, ಪಿಡಬ್ಲ್ಯೂಡಿ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದ್ದು, ಇತರ ವರ್ಗದ ಅಭ್ಯರ್ಥಿಗಳಿಗೆ 100 ರೂ ಶುಲ್ಕ ನಿಗದಿ ಪಡಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27-01-2018
ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿಯನ್ನು ಸಲ್ಲಿಸಲು ವೆಬ್ ಸೈಟ್ ವಿಳಾಸ www.rrcnr.org ಭೇಟಿ ನೀಡಿ.
ಅಧಿಸೂಚನೆ
Facebook Comments