ರೈಲ್ವೆ ಇಲಾಖೆಯಲ್ಲಿ 26502 ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

railway-1

ಭಾರತೀಯ ರೈಲ್ವೆ ಇಲಾಖೆಯಲ್ಲಿನ 26502 ಅಸಿಸ್ಟೆಂಟ್ ಲೋಕೋ ಪೈಲೆಟ್ (ಎಎಲ್‍ಪಿ) ಮತ್ತು ಇತರ ಟೆಕ್ನಿಷಿಯನ್ಸ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 26502
ಹುದ್ದೆಗಳ ವಿವರ
ಅಸಿಸ್ಟೆಂಟ್ ಲೋಕೋ ಪೈಲೆಟ್ – 17673
ಇತರ ಟೆಕ್ನಿಷಿಯನ್ಸ್ – 8829
ಇಲಾಖೆಯಲ್ಲಿನ 26502 ಹುದ್ದೆಗಳ ಪೈಕಿ ಬೆಂಗಳೂರು ವಿಭಾಗದಲ್ಲಿ 1054 ಹುದ್ದೆಗಳು ಲಭ್ಯವಿವೆ.
ವಿದ್ಯಾರ್ಹತೆ : ಮೆಟ್ರಿಕ್ಯೂಲೇಷನ್ ಅಥವಾ ಎಸ್.ಎಸ್.ಎಲ್.ಸಿ ಜೊತೆಗೆ ಐಟಿಐ ಮಾಡಿರಬೇಕು.
ವಯೋಮಿತಿ : ಕನಿಷ್ಠ 18 ವರ್ಷ, ಗರಿಷ್ಠ 28 ವರ್ಷ ನಿಗದಿ ಮಾಡಲಾಗಿದ್ದು, ಪ.ಜಾ, ಪ.ಪಂ 5 ವರ್ಷ, ಹಿಂದುಳಿದ ವರ್ಗದವರಿಗೆ, ಮಾಜಿ ನೌಕರರಿಗೆ 3 ವರ್ಷ, ವಿಕಲಚೇತನರಿಗೆ (ಸಾಮಾನ್ಯ ವರ್ಗ) 10 ವರ್ಷ, ವಿಕಲಚೇತನರಿಗೆ (ಹಿಂದುಳಿದ ವರ್ಗ) 13 ವರ್ಷ, ವಿಕಲಚೇತನರಿಗೆ (ಪ.ಜಾ, ಪ.ಪಂ ವರ್ಗ) 15 ವರ್ಷದಷ್ಟು ಸಡಿಲತೆ ನೀಡಲಾಗಿದೆ.
ಶುಲ್ಕ : ಪ.ಜಾ, ಪ.ಪಂ, ಮಾಜಿ ನೌಕರರು, ಪಿಡಬ್ಲ್ಯೂಡಿ, ಮಹಿಳೆ, ಅಲ್ಪಸಂಖ್ಯಾತರು, ಆರ್ಥಿಕ ದುರ್ಬಲರಿಗೆ 250 ರೂ, ಇತರರಿಗೆ 500 ರೂ ಶುಲ್ಕ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-03-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.rrbbnc.gov.in ಗೆ ಭೇಟಿ ನೀಡಿ.

1.ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

2.ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

 ಅಧಿಸೂಚನೆRailway 3 Corrigendum-RRB-Asst-Loco-Pilot-Technician-Posts-001

Facebook Comments

Sri Raghav

Admin