ಲಿಬಿಯಾದಲ್ಲಿ ಉಗ್ರರಿಂದ ಕಾರ್ ಬಾಂಬ್ ಸ್ಫೋಟ : 22 ಯೋಧರ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

agfsadgsadgಬೆಂಘಾಜಿ(ಲಿಬಿಯಾ),ಆ.3-ಪೂರ್ವ ಲಿಬಿಯಾದ ಬೆಂಘಾಜಿ ನಗರದಲ್ಲಿ ಭದ್ರತಾ ಪಡೆಗಳನ್ನು ಗುರಿಯಾಗಿಟ್ಟುಕೊಂಡು ಉಗ್ರರು ನಡೆಸಿದ ಕಾರ್ ಬಾಂಬ್ ಸ್ಫೋಟದಲ್ಲಿ 22 ಜನ ಯೋಧರು ಬಲಿಯಾಗಿದ್ದು, 25ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಗುನಾರ್ಷಾ ಜಿಲ್ಲೆಯ ಜನ ವಸತಿ  ಪ್ರದೇಶದಲ್ಲಿ   ಇಸ್ಲಾಮಿಕ್ ಉಗ್ರರು ಈ ಕಾರ್ ಬಾಂಬ್ ದಾಳಿ ನಡೆಸಿದ್ದು , ಇಲ್ಲಿ ಸರ್ಕಾರಿ ಪಡೆಗಳು ಮತ್ತು ಉಗ್ರರ ನಡುವಿನ ಸಂಘರ್ಷ ನಡೆಯುತ್ತಲೇ ಇರುತ್ತದೆ.ಈ ಸ್ಫೋಟದ ಹೊಣೆ ಹೊತ್ತಿರುವ ಶುರಾ ಇಸ್ಲಾಮಿಕ್ ಉಗ್ರರ ಸಂಘಟನೆ, ಈ ಸ್ಫೋಟದಲ್ಲಿ 28 ಜನರನ್ನು  ಹತ್ಯೆ ಮಾಡಿದ್ದು , 70 ಜನ ಗಾಯಗೊಂಡಿದ್ದಾರೆ ಎಂದು ಹೇಳಿದೆ.

 

► Follow us on –  Facebook / Twitter  / Google+

 ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin