ವಾಯುಪಡೆಗೆ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

Job-Updates

ಬೆಂಗಳೂರು, ಆ.29- ಭಾರತೀಯ ವಾಯುಪಡೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ನೇಮಕಾತಿ ಆಯ್ಕೆಗಾಗಿ ಆನ್‍ಲೈನ್‍ನಲ್ಲಿ ನೋಂದಾಣಿ ಮಾಡಿಕೊಳ್ಳಲು ಸೆಪ್ಟೆಂಬರ್ 15 ರಿಂದ 29 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಕೇಂದ್ರೀಯ ವಾಯುಪಡೆ ನೇಮಕಾತಿ ಸಮಿತಿ ನವದೆಹಲಿಗೆ ಸಲ್ಲಿಸಲು ಅಕ್ಟೋಬರ್ 13 ಕೊನೆಯ ದಿನವಾಗಿದೆ.   ಹೆಚ್ಚಿನ ಮಾಹಿತಿ ಹಾಗೂ ವಿವರಗಳಿಗೆ ಸೆಪ್ಟೆಂಬರ್ 3 ರ ರೋಜ್ಗರ್ ಸಮಾಚಾರ್ ಅಥವಾ ಎಂಪ್ಲಾಯ್‍ಮೆಂಟ್ ನ್ಯೂಸ್ ಪತ್ರಿಕೆಗಳನ್ನು ಅಥವಾ ಭಾರತೀಯ ವಾಯುಪಡೆಯ ಅಂತರ್ಜಾಲ www.airmenselection.gov.in   ಅನ್ನು ಅಥವಾ ನಂ 7, ಏರ್‍ಮೆನ್ ಆಯ್ಕೆ ಕೇಂದ್ರ, ನಂ. 1, ಕಬ್ಬನ್ ರಸ್ತೆ, ಬೆಂಗಳೂರು ಇವರನ್ನು ದೂರವಾಣಿ ಸಂಖ್ಯೆ 080-25592199 ಸಂಪರ್ಕಿಸಿ ಪಡೆಯಬಹುದು.

 

► Follow us on –  Facebook / Twitter  / Google+

Facebook Comments

Sri Raghav

Admin