ವಿಜಯಪುರ ಜಿಲ್ಲೆ

ಈ ಸುದ್ದಿಯನ್ನು ಶೇರ್ ಮಾಡಿ

# ವಿಜಯಪುರ ಜಿಲ್ಲೆ

26 ಮುದ್ದೇಬಿಹಾಳ – ಮತದಾನ ಶೇ.. 65.89

ಕಾಂಗ್ರೆಸ್ : ಅಪ್ಪಾಜಿ ಸಿ.ನಾಡಗೌಡ
ಬಿಜೆಪಿ : ಎ.ಎಸ್.ಪಾಟೀಲ್ ನಡಹಳ್ಳಿ – (ಗೆಲುವು)
ಜೆಡಿಎಸ್ : ಮಂಗಳದೇವಿ ಎಸ್. ಬಿರಾದಾರ್
ಇತರೆ :

27 ದೇವರಹಿಪ್ಪರಗಿ – ಮತದಾನ ಶೇ.. 65.78
ಕಾಂಗ್ರೆಸ್ : ಬಾಪೂಗೌಡ ಎಸ್.ಪಾಟೀಲ್
ಬಿಜೆಪಿ : ಸೋಮನಗೌಡ ಪಾಟೀಲ್ – (ಗೆಲುವು)
ಜೆಡಿಎಸ್ : ರಾಜುಗೌಡ ಪಾಟೀಲ
ಇತರೆ :

28 ಬಸವನಬಾಗೇವಾಡಿ – ಮತದಾನ ಶೇ.. 73.91
ಕಾಂಗ್ರೆಸ್ : ಶಿವಾನಂದ ಪಾಟೀಲ್ – (ಗೆಲುವು)
ಬಿಜೆಪಿ : ಸಂಗರಾಜ ದೇಸಾಯಿ
ಜೆಡಿಎಸ್ : ಸೋಮನಗೌಡ ಬಿ.ಪಾಟೀಲ
ಇತರೆ :

29 ಬಬಲೇಶ್ವರ – ಮತದಾನ ಶೇ.. 80.46
ಕಾಂಗ್ರೆಸ್ :  ಎಂ.ಬಿ.ಪಾಟೀಲ್ – (ಗೆಲುವು)
ಬಿಜೆಪಿ : ವಿಜುಗೌಡ ಪಾಟೀಲ್
ಜೆಡಿಎಸ್ :
ಇತರೆ :

30 ವಿಜಯಪುರ – ಮತದಾನ ಶೇ.. 61.28
ಕಾಂಗ್ರೆಸ್ : ಅಬ್ದುಲ್ ಹಮೀದ್ ಮುಶ್ರಫ್
ಬಿಜೆಪಿ : ಬಸವನಗೌಡ ಪಾಟೀಲ್ ಯತ್ನಾಳ್ – (ಗೆಲುವು)
ಜೆಡಿಎಸ್ : ಎಸ್.ಕೆ.ಬೆಳ್ಳುಬ್ಬಿ
ಇತರೆ :

31 ನಾಗಠಾಣ (ಎಸ್‍ಸಿ) – ಮತದಾನ ಶೇ.. 62.95
ಕಾಂಗ್ರೆಸ್ : ವಿಠಲ್ ದೊಂಡಿಬಾ ಕಟಕದೊಂಡ
ಬಿಜೆಪಿ : ಡಾ.ಗೋಪಾಲ್ ಕಾರಜೋಳ್
ಜೆಡಿಎಸ್ : ದೇವಾನಂದ್ ಚೌಹಾಣ್ – (ಗೆಲುವು)
ಇತರೆ :

32 ಇಂಡಿ – ಮತದಾನ ಶೇ.. 72.10
ಕಾಂಗ್ರೆಸ್ : ಯಶವಂತರಾಯಗೌಡ ವಿ.ಪಾಟೀಲ್ – (ಗೆಲುವು)
ಬಿಜೆಪಿ : ದಯಾಸಾಗರ್ ಪಾಟೀಲ್
ಜೆಡಿಎಸ್ : ಬಸವರಾಜು.ಡಿ.ಪಾಟೀಲ್
ಇತರೆ :

33 ಸಿಂಧಗಿ – ಮತದಾನ ಶೇ.. 71.53
ಕಾಂಗ್ರೆಸ್ : ಮಲ್ಲಣ್ಣ ನಿಂಗಣ್ಣ ಸಾಲಿ
ಬಿಜೆಪಿ : ರಮೇಶ್ ಭೂಸನೂರು
ಜೆಡಿಎಸ್ : ಎಂ.ಸಿ.ಮನಗೂಳಿ  – (ಗೆಲುವು)
ಇತರೆ :

Facebook Comments

Sri Raghav

Admin