ವಿಜಯಾ ಬ್ಯಾಂಕ್’ನಲ್ಲಿ ವಿವಿಧ ವಿಭಾಗಗಳ ಮ್ಯಾನೇಜರ್ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

vijaya-bank
ವಿಜಯಾ ಬ್ಯಾಂಕ್ ಮ್ಯಾನೇಜರ್ (ಚಾರ್ಟೇಡ್ ಅಕೌಂಟೆಂಟ್) ಮ್ಯಾನೇಜರ್ ( ಕಾನೂನು), ಮ್ಯಾನೇಜರ್ (ಸೆಕ್ಯೂರಿಟಿ) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 57
ಹುದ್ದೆಗಳ ವಿವರ
1.ಮ್ಯಾನೇಜರ್ (ಚಾರ್ಟೇಡ್ ಅಕೌಂಟೆಂಟ್) – 32
2.ಮ್ಯಾನೇಜರ್ (ಕಾನೂನು) – 21
3.ಮ್ಯಾನೇಜರ್ (ಸೆಕ್ಯೂರಿಟಿ) – 04
ವಿದ್ಯಾರ್ಹತೆ : ಕ್ರ.ಸಂ 1ರ ಹುದ್ದೆಗೆ ಚಾರ್ಟೇಡ್ ಅಕೌಂಟೆಂಟ್ಸ್’ನ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕ್ರ ಸಂ 2ರ ಹುದ್ದೆಗೆ ಕಾನೂನು ಪದವಿ ಪಡೆದಿರಬೇಕು. ಕ್ರ.ಸಂ 3ರ ಹುದ್ದೆಗೆ ಯಾವುದೇ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ : ಎಲ್ಲಾ ಹುದ್ದೆಗಳಿಗೂ ಕನಿಷ್ಠ ವಯೋಮಿತಿ 20 ವರ್ಷ ನಿಗದಿ ಮಾಡಿದ್ದು. ಗರಿಷ್ಠ ವಯೋಮಿತಿಯನ್ನು ಕ್ರ ಸಂ 1 ಮತ್ತು 2ರ ಹುದ್ದೆಗೆ 35 ವರ್ಷ, ಕ್ರ.ಸಂ 3ರ ಹುದ್ದೆಗೆ 45 ವರ್ಷ ನಿಗದಿ ಮಾಡಲಾಗಿದೆ. ಮೀಸಲಾತಿ ಪಡೆಯುವವರಿಗೆ ಸರ್ಕಾರಿ ನಿಯಮಗಳ ಪ್ರಕಾರ ಸಡಿಲತೆ ನೀಡಲಾಗಿದೆ.
ಶುಲ್ಕ : ಪ.ಜಾ, ಪ.ಪಂ, ವಿಕಲಚೇತನರಿಗೆ 100 ರೂ, ಇತರ ಎಲ್ಲಾ ವರ್ಗದವರಿಗೆ 600 ರೂ ಶುಲ್ಕ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27-04-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.vijayabank.com  ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin