ವಿವಿ ಶೌಚಾಲಯದಲ್ಲಿ ಮೊಬೈಲ್ ಕ್ಯಾಮಾರ ಇಟ್ಟ ಪ್ರಕರಣ : ವಿದ್ಯಾರ್ಥಿ ಸಂತೋಷ್ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Arest

ಮಂಗಳೂರು,ಸೆ.14- ವಿವಿ ಶೌಚಾಲಯದಲ್ಲಿ ಮೊಬೈಲ್ ಕ್ಯಾಮಾರ ಇಟ್ಟ ಪ್ರಕರಣ.ಕ್ಯಾಮಾರ ಇಟ್ಟ ಆರೋಪಿ ಕೊಣಾಜೆ ಪೊಲೀಸ್ ವಶಕ್ಕೆ.ವಿವಿಯ ದ್ವಿತೀಯ ಎಂಎಸ್ಸಿ ವಿದ್ಯಾರ್ಥಿ ಸಂತೋಷ್(22) ಬಂಧಿತ ಆರೋಪಿ ಕಳೆದ ಸಪ್ಟೆಂಬರ್ ಒಂದರಂದು ಈ ಬಗ್ಗೆ ವಿವಿ ಕುಲಸಚಿವರು ದೂರು ನೀಡಿದ್ದರು ಮಹಿಳೆಯರ ಶೌಚಾಲಯದಲ್ಲಿ ಕ್ಯಾಮಾರ ಇಟ್ಟಿರುವುದು ವಿದ್ಯಾರ್ಥಿನಿಯೊಬ್ಬಳ ಗಮನಕ್ಕೆ ಬಂದಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin