ವಿಶ್ವಸಂಸ್ಥೆಯಿಂದ ಎಂ.ಎಸ್. ಸುಬ್ಬಲಕ್ಷ್ಮಿ ಗೌರವಾರ್ಥ ಅಂಚೆಚೀಟಿ

ಈ ಸುದ್ದಿಯನ್ನು ಶೇರ್ ಮಾಡಿ

MSS

ವಿಶ್ವಸಂಸ್ಥೆ, ಆ.12- ಭಾರತದ ಕರ್ನಾಟಿಕ್ ಸಂಗೀತದ ದಂತಕಥೆ ಎಂ.ಎಸ್.ಸುಬ್ಬಲಕ್ಷ್ಮೀ ಅವರ ನ್ಮಶತಮಾನೋತ್ಸವದ ಪ್ರಯುಕ್ತ ವಿಶ್ವಸಂಸ್ಥೆಯ ಅಂಚೆ ಚೀಟಿ ಬಿಡುಗಡೆ ಮಾಡಲಿದೆ. 70ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸುಬ್ಬಲಕ್ಷ್ಮೀ ಅವರ ಗೌರವಾರ್ಥ ಅಂಚೆ ಚೀಟಿ ಹೊರ ತರುತ್ತಿರುವುದು ಭಾರತಕ್ಕೆ ಹೆಮ್ಮೆಯ ಪ್ರತೀಕವಾಗಿದೆ. ಮುಂದಿನ ವಾರ ಎಂ.ಎಸ್. ಅವರ ಜನ್ಮಶತಾಬ್ದಿ ಅಂಗವಾಗಿ ಸುಬ್ಬುಲಕ್ಷ್ಮಿ ಅವರ ಅಂಚೆ ಚೀಟಿಯನ್ನು ವಿಶ್ವಸಂಸ್ಥೆ ಅಂಚೆ ಆಡಳಿತ ಬಿಡುಗಡೆ ಮಾಡಲಿದೆ ಎಂದು ವಿಶ್ವಸಂಸ್ಥೆ ಪ್ರಕಟಣೆ ತಿಳಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin