ವಿಸ್ಮಯ : ತೆಂಗಿನ ಕಾಯಿ ಮೇಲೆ ಮೂಡಿದ ಕಣ್ಣು..!

ಈ ಸುದ್ದಿಯನ್ನು ಶೇರ್ ಮಾಡಿ

Coconut--Eye

ತುಮಕೂರು, ಏ.17- ಪ್ರಕೃತಿಯ ವೈಶಿಷ್ಟ್ಯವೋ, ವಿಸ್ಮಯವೋ ಏನೋ… ತೆಂಗಿನ ಕಾಯಿ ಮೇಲೆ ಕಣ್ಣು ಮೂಡಿದೆ. ಸಾಮಾನ್ಯವಾಗಿ ತೆಂಗಿನ ಕಾಯಿಯನ್ನು ಮುಕ್ಕಣ್ಣ ಎಂದು ಪೂಜಿಸುತ್ತಾರೆ.  ಇಂತಹ ತೆಂಗಿನ ಕಾಯಿ ಮೇಲೆ ಮುಕ್ಕಣ್ಣನ ಕಣ್ಣು ಮೂಡಿದೆ. ಇದನ್ನು ನೋಡಲು ಜನಸಾಗರ ಹರಿದುಬರುತ್ತಿದೆ.  ತುಮಕೂರು ಜಿಲ್ಲೆ, ಗುಬ್ಬಿ ತಾಲೂಕು ಕಡಬದಲ್ಲೊಂದು ಸುಲಿದ ತೆಂಗಿನ ಕಾಯಿ ಈ ರೀತಿ ಆಕರ್ಷಣೆಗೊಳಗಾಗಿದೆ.


ಕಡಬ ವಾಸಿ ಉಮೇಶ್ ಎಂಬಾತ ಕಾಯಿ ಸುಲಿದ ಕಾಯಿ ಮೇಲೆ ಈ ಕಣ್ಣು ಮೂಡಿದೆ. ಮುಕ್ಕಣ್ಣನ ಕಣ್ಣು ಹೊಂದಿರುವ ಕಾಯಿ ಎಂದು ಭಾವಿಸಿ ಅವರು ಅದನ್ನು ಪೂಜೆ ಮಾಡಿ ಅಕ್ಕಪಕ್ಕದವರಿಗೆ ತಿಳಿಸಿದ್ದಾರೆ. ಸುದ್ದಿ ಹರಡುತ್ತಿದ್ದಂತೆ ಇದನ್ನು ನೋಡಲು ಸಾಕಷ್ಟು ಜನ ಬರುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin