ವೃಕ್ಷಾಥಾನ್‍ಗೆ ರಾಹುಲ್ ಹಸಿರು ನಿಶಾನೆ

ಈ ಸುದ್ದಿಯನ್ನು ಶೇರ್ ಮಾಡಿ

Rahul-Modi
ವಿಜಯಪುರ, ಫೆ.25-ಪರಿಸರ, ಜಲ ಮತ್ತು ವೃಕ್ಷ ಸಂರಕ್ಷಣೆಗಾಗಿ ವಾರ್ಷಿಕ ವೃಕ್ಷಾಥಾನ್‍ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ಇಂದು ಹಸಿರು ನಿಶಾನೆ ತೋರಿದರು. ಹಳದಿ ಟಿ-ಶರ್ಟ್ ಧರಿಸಿದ್ದ ರಾಹುಲ್, ಗೋಲ್ ಗುಂಬಜ್ ಪ್ರವೇಶದ್ವಾರದ ಮುಂದೆ ಈ ವೃಕ್ಷರಕ್ಷಣಾ ಓಟಕ್ಕೆ ಚಾಲನೆ ನೀಡಿದರು. ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಪಾಲ್ಗೊಂಡರು.

Facebook Comments

Sri Raghav

Admin