ವೆಸ್ಟ್ ಇಂಡೀಸ್‍ನ ಬ್ಯಾಟಿಂಗ್ ಪ್ರದರ್ಶನಕ್ಕೆ ಕೊಹ್ಲಿ ಮೆಚ್ಚುಗೆ

ಈ ಸುದ್ದಿಯನ್ನು ಶೇರ್ ಮಾಡಿ

dasgsdgsdgಜಮೈಕಾ,ಆ.4- ವೆಸ್ಟ್‍ಇಂಡೀಸ್ ಬ್ಯಾಟ್ಸ್ ಮನ್‍ಗಳ ವಿಶಿಷ್ಠ  ಬ್ಯಾಟಿಂಗ್ ಪ್ರದರ್ಶನದಿಂದ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಂಡದ ಮೊತ್ತ 48 ರನ್‍ಗಳಿಗೆ 4 ವಿಕೆಟ್‍ಗಳನ್ನು ಕಳೆದುಕೊಂಡಿದ್ದರೂ ಕೂಡ ಚೇಸ್‍ರ  ಶತಕ,  ಡ್ರೋವಿಚ್ ಹಾಗೂ ನಾಯಕ ಜಸ್ಟಿನ್ ಹೋಲ್ಡರ್‍ರ ತಾಳ್ಮೆಯುತ ಆಟವನ್ನು ಕೊಹ್ಲಿ ಕೊಂಡಾಡಿದರು.  ನಮ್ಮ ಬೌಲರ್‍ಗಳು ಕೂಡ ಸಾಕಷ್ಟು ಪರಿಶ್ರಮ ವಹಿಸಿದರೂ ಕೂಡ  ವಿಂಡೀಸ್‍ನ  ಸ್ಪೆಷಲ್  ಬ್ಯಾಟಿಂಗ್ ಎದುರು ಪಂದ್ಯವನ್ನು ಡ್ರಾ ಮಾಡಿಕೊಳ್ಳುವಂತಾಯಿತು ಎಂದರು.

► Follow us on –  Facebook / Twitter  / Google+

 

Facebook Comments

Sri Raghav

Admin