ವೊಡೊಫೋನ್ ಗ್ರಾಹಕರಿಗೊಂದು ‘ಸಿಹಿ’ ಸುದ್ದಿ

ಈ ಸುದ್ದಿಯನ್ನು ಶೇರ್ ಮಾಡಿ

Vodafone

ಬೆಂಗಳೂರು, ಅ.26– ದೀಪಾವಳಿ ಹಬ್ಬವನ್ನು ಮತ್ತಷ್ಟು ಖುಷಿಯಿಂದ ಆಚರಿಸುವ ಸಲುವಾಗಿ ವೊಡೊಫೋನ್ ಕಂಪೆನಿ ತನ್ನ 78 ಲಕ್ಷ ಗ್ರಾಹಕರಿಗೆ ವಿಶೇಷ ಉಡುಗೊರೆಯನ್ನು ಪ್ರಕಟಿಸಿದೆ. ಇಂದಿನಿಂದ 29ರವರೆಗೆ ಯಾವುದೇ ವೊಡೊಫೋನ್ ಸ್ಟೋರ್‍ಗೆ ಭೇಟಿ ನೀಡಿದರೆ ಸಿಹಿ ತಿಂಡಿಗಳು ಹಾಗೂ ಗ್ರೀಟಿಂಗ್ಸ್ ಸಿಗುತ್ತವೆ. ಇದಲ್ಲದೆ ತಾವು ರೀಚಾರ್ಜ್ ಮಾಡಿಸಿಕೊಳ್ಳುವ ಮೊತ್ತದಲ್ಲೂ ಕೂಡ ಹಲವು ಆಕರ್ಷಕ ರಿಯಾಯ್ತಿ ಕೂಡ ಸಿಗಲಿದೆ ಎಂದು ಕಂಪೆನಿಯ ಕರ್ನಾಟಕ ವಲಯ ವ್ಯಾಪಾರ ವಹಿವಾಟಿನ ಮುಖ್ಯಸ್ಥ ಅಮೀದ್ ಕಾಪೂರ್ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin