ಶಾಲಾ ವಿದ್ಯಾರ್ಥಿಗಳಿಗೆ ಎಲ್‍ಇಡಿ ಲ್ಯಾಂಟಿನ ವಿತರಣೆ

ಈ ಸುದ್ದಿಯನ್ನು ಶೇರ್ ಮಾಡಿ

8

ಇಳಕಲ್,ಫೆ.5- ಇಲ್ಲಿಯ ಸಮೀಪದ ಗೊರಬಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಂದಾಲ್ ಹಾಗೂ ಜೆ.ಎಸ್.ಡಬ್ಲ್ಯದಿಂದ ವಿದ್ಯಾರ್ಥಿ ಗಳಿಗೆ ಸೋಲಾರ ಚಾರ್ಜರ ಸಹಿತ ಇರುವ ಎಲ್‍ಇಡಿ ಲ್ಯಾಂಪಗಳನ್ನು ಎಸ್‍ಡಿಎಮ್‍ಸಿ ಅಧ್ಯಕ್ಷ ಅಮರೇಶ ಪೂಜಾರಿ ವಿತರಿಸಿದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಅಧ್ಯಕ್ಷೆ ಶಾರದ ಮಡ್ಡೇದ, ಎನ್.ಎಮ್, ಹಾಲ್ದಾಳ, ವಿರೇಶ, ದೇವರಾಜ, ಬಿ. ಗಿರೀಶ, ಮಂಜುನಾಥ, ಗ್ರಾ.ಪಂ. ಸದಸ್ಯ ಪರಸಪ್ಪ ಕತ್ತಿ, ಶಶಿಕಾಂತ ಬಂಡರಗಲ್, ಮಲ್ಲನಗೌಡ ಗೌಡರ, ಮೊದಲಾದ ವರು ಭಾಗವಹಿಸಿದ್ದರು.  ಇದೇ ಸಂದರ್ಭದಲ್ಲಿ ದಾನಿಗಳಾದ ಶಶಿಕಾಂತ ಬಂಡರಗಲ್, ಮಲ್ಲನ ಗೌಡ ಪಾಟೀಲ ಅವರನ್ನು ಸತ್ಕರಿಸಲಾಯಿತು. ಗ್ರಾ.ಪಂ. ಸದಸ್ಯರು, ಗ್ರಾಮದ ಗಣ್ಯರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin