ಶಾಸಕ ಪುತ್ರ ಸೇರಿ ಇತರೆ ಮೂವರಿಗೆ ಜಾಮೀನು ಮಂಜೂರು
ಈ ಸುದ್ದಿಯನ್ನು ಶೇರ್ ಮಾಡಿ
ಮಡಕೇರಿ,ಸೆ.17- ಅನೈತಿಕ ಚಟುವಟಿಕೆ ಹಿನ್ನೆಲೆಯಲ್ಲಿ ಬಂಧನಕೊಳಗಾಗಿದ್ದ ತುರುವೇಕೆರೆ ಶಾಸಕರ ಪುತ್ರನ ರಾಜೀವ್ ಗೆ ಕೊಡಗು ಜಿಲ್ಲೆ ಕುಶಾಲನಗರ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಜಾಮೀನು ಮಂಜೂರು ಮಾಡಿದೆ. ಸೆಪ್ಟಂಬರ್ 11ರಂದು ಬಂಧನಕ್ಕೆಒಳಗಾಗಿದ್ದ ರಾಜೀವ್. ಹಾಗೂ ಇತರೆ ಮೂವರಿಗೆ ಇಂದು ಸಂಜೆ ನ್ಯಾಯಾಲಯ ಷರತು ಬದ್ದ ಜಾಮೀನು ನೀಡಿದೆ. ಕೊಡಗು ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿರುವ ರಾಜೀವ್. ನಾಳೆ ಬಿಡುಗಡೆ ಆಗುವ ಸಾಧ್ಯತೆ ಇದೆ.
► Follow us on – Facebook / Twitter / Google+
Facebook Comments