ಸಂಧಿವಾತಕ್ಕೆ ಆಯುರ್ವೇದ ಚಿಕಿತ್ಸೆ (ದೀಪನ-ಪಾಚನ)

ಈ ಸುದ್ದಿಯನ್ನು ಶೇರ್ ಮಾಡಿ

ಮಂದವಾಗಿ, ಶಕ್ತಿಗುಂದಿರುವ ಜೀರ್ಣರಸವನ್ನು ಉತ್ತೇಜನಗೊಳಿಸಿ ಅದನ್ನು ಸಹಜ ಸ್ಥಿತಿಗೆ ತಂದು, ತಿಂದ ಆಹಾರವು ಸುಲಭವಾಗಿ ಜೀರ್ಣವಾಗುವುದಕ್ಕೆ ಸಹಾಯವಾಗಲು ಕೊಡುವ ಔಷಧಿಗಳಿಗೆ ದೀಪನ-ಪಾಚನ ಔಷಧಿಗಳೆಂದು ಹೆಸರು. ಖಾರ, ಕಹಿ, ಉಪ್ಪು ರಸಗಳು ಪ್ರಧಾನವಾಗಿರುವ, ಲಘು (ಹಗುರವಾದ) ಉಷ್ಣ ವೀರ್ಯವುಳ್ಳ ಆಹಾರ ಮತ್ತು ಔಷಧಿಗಳು ದೀಪನ-ಪಾಚನ ಹೆಚ್ಚಿಸುವ ಗುಣವನ್ನು ಹೊಂದಿರುತ್ತವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin