ಸಂಧಿವಾತಕ್ಕೆ ಆಯುರ್ವೇದ ಚಿಕಿತ್ಸೆ (ವಿರೇಚನ)

ಈ ಸುದ್ದಿಯನ್ನು ಶೇರ್ ಮಾಡಿ

ವಿರೇಚನ ಎಂದರೆ ಔಷಧಿಗಳನ್ನು ಕೊಟ್ಟು ಭೇದಿ ಮಾಡಿಸುವುದು. ಆಮವಾತ ರೋಗದಲ್ಲಿ ಹೊಟ್ಟೆ ಮತ್ತು ಕರುಳಿನ ಭಾಗದಲ್ಲಿರುವ ಆಮದೋಷವನ್ನು , ವಿಶೇಷ ವಿರೇಚನ ಔಷಧಿಗಳನ್ನು ಕೊಟ್ಟು ಅದನ್ನು ಮಲದ ಮೂಲಕ ಹೊರಗೆ ಹಾಕುವ ಕ್ರಮಕ್ಕೆ ವಿರೇಚನ ಚಿಕಿತ್ಸೆ ಎನ್ನುತ್ತಾರೆ. ಈ ವಿರೇಚನ ಚಿಕಿತ್ಸೆಯನ್ನು ಕ್ರಮಬದ್ಧವಾಗಿ ಹಾಗೂ ಪಥ್ಯ ನಿಯಮಗಳನ್ನು ಅನುಸರಿಸಿ ಮಾಡಬೇಕಾಗುತ್ತದೆ. ಇಲ್ಲಿ ವಿರೇಚನಕ್ಕೆ ಕೊಡುವ ಔಷಧಿಗಳನ್ನು ಸಹ ಬಹಳ ಎಚ್ಚರಿಕೆಯಿಂದ ಆಯ್ದುಕೊಳ್ಳಬೇಕಾಗುತ್ತದೆ.
                                                                                   -ಡಾ.ಅಬ್ದುಲ್ ಖಾದರ್, ಆಯುರ್ವೇದ ತಜ್ಞರು ಮೊ.ನಂ.9845199790

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin