ಸಚಿವೆ ಡಾ.ಎಂ.ಸಿ ಮೋಹನ್ ಕುಮಾರಿ ಅವರನ್ನು ಅಭಿನಂದಿಸಿದ ಪಿಐಎ

ಈ ಸುದ್ದಿಯನ್ನು ಶೇರ್ ಮಾಡಿ

peenya-1

ಪೀಣ್ಯ ಕೈಗಾರಿಕಾ ಸಂಘ (ಪಿಐಎ) ವತಿಯಿಂದ ಹಮ್ಮಿಕೊಂಡಿದ್ದ ಸಂವಾದ ಸಭೆಯಲ್ಲಿ ಸಣ್ಣ ಕೈಗಾರಿಕಾ ಸಚಿವೆ ಡಾ. ಎಂ ಸಿ ಮೋಹನ್ ಕುಮಾರಿ ಅವರನ್ನು ಸಂಘದ ಅಧ್ಯಕ್ಷ ಎಂ.ಮಲಯಾದ್ರಿ ರೆಡ್ಡಿ ಅಭಿನಂದಿಸಿದರು, ಈ ವೇಳೆ ನಿಕಟ ಪೂರ್ವ ಅಧ್ಯಕ್ಷ ಆರ್.ಕೃಷ್ಣ ಮೂರ್ತಿ, ಗೌರವ ಕಾರ್ಯದರ್ಶಿ ಮುರಳಿಕೃಷ್ಣ, ಉಪಾಧ್ಯಕ್ಷ ಆನಂದ್ ರಾವ್ ಸೇರಿದಂತೆ ಮತ್ತಿತರ ಪದಾಧಿಕಾರಿಗಳು ಇದ್ದರು.

Facebook Comments

Sri Raghav

Admin