ಸರಳ ಸುಧಾಮೂರ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Sudha-Murthy

ನೋಡಿ… ಸರಳತೆ ಅಂದ್ರೆ ಏನು ಅಂತ… ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥರಾದ ಸುಧಾ ನಾರಾಯಣಮೂರ್ತಿಯವರನ್ನು ನೋಡಿ ಕಲಿಯಬೇಕು. ಇಂದು ಜೆಪಿ ನಗರದಲ್ಲಿ ಜರುಗಿದ ರಾಯರ ಉತ್ಸವದಲ್ಲಿ ತರಕಾರಿಗಳನ್ನು ಸ್ವಚ್ಛಗೊಳಿಸುವ ಮೂಲಕ ರಾಯರ ಸೇವೆ ಮಾಡಿದರು.

► Follow us on –  Facebook / Twitter  / Google+

Facebook Comments

Sri Raghav

Admin