ಸರಿಸೃಪ ಜಾತಿಗೆ ಸೇರಿದ ಒಂದು ‘ದೊಡ್ಡ ಹಲ್ಲಿ’

ಈ ಸುದ್ದಿಯನ್ನು ಶೇರ್ ಮಾಡಿ

pankar
ಈ ಜೀವ ಜಗತ್ತಿನಲ್ಲಿ ಅನೇಕ ವಿಸ್ಮಯಗಳಿವೆ. ಅಷ್ಟೇ ವಿಲಕ್ಷಣ ಜೀವಿಗಳೂ ಇವೆ. ಇದು ಪಂಕರ್. ಸರಿಸೃಪ ಜಾತಿಗೆ ಸೇರಿದ ಒಂದು ದೊಡ್ಡ ಹಲ್ಲಿ. ಭಯ ಹುಟ್ಟಿಸುವ ಗರಗಸದಂಥ ಉಗುರುಗಳು, ವಿಚಿತ್ರ ಮುಖ, ಅದನ್ನು ಇನ್ನಷ್ಟು ವಿರೂಪಗೊಳಿಸುವಂತೆ ಇರುವ ಕಿರೀಟಗಳಂಥ ಸಾಲು ಕೋಡುಗಳು ಪಂಕರ್‌ನ ಲಕ್ಷಣಗಳು. ಇದರ ನೆತ್ತಿ ಮೇಲಿರುವ ವಿಶಿಷ್ಟ ವಿನ್ಯಾಸವೇ ಬಹುಶಃ ಅಮೆರಿಕದ ಪಂಕ್‌ಗಳ ಹೇರ್‌ಸ್ಟೈಲ್‌ಗೆ ಸೂರ್ತಿಯಂತೆ. ಸಸ್ಯಾಹಾರ ಮತ್ತು ಮಾಂಸಾಹಾರ ಎರಡನ್ನೂ ಭಕ್ಷಿಸುವ ಪಂಕರ್ ಈ ನಿಸರ್ಗದ 50 ಅತ್ಯಂತ ವಿಲಕ್ಷಣ ಜೀವಿಗಳಲ್ಲಿ 13ನೆ ಸ್ಥಾನ ಪಡೆದಿದೆ.

► Follow us on –  Facebook / Twitter  / Google+

Facebook Comments

Sri Raghav

Admin