ಸಲ್ಮಾನ್ ಮದುವೆಯಾಗಿದ್ದು ಇವಳನ್ನೇ…!?

ಈ ಸುದ್ದಿಯನ್ನು ಶೇರ್ ಮಾಡಿ

Salman

ರೋಮೆನಿಯಾದ ರೂಪದರ್ಶಿ ಮತ್ತು ನಟಿ ಲುಲಿಯಾ ವಂಟರ್ ಹಾಗೂ ಬಾಲಿವುಡ್ ನಟ ಸಲ್ಮಾನ್ಖಾನ್ ಮದುವೆಯಾಗಿದ್ದಾರೆಯೇ..? ಹಾಗೊಂದು ಸುದ್ದಿ ರೊಮೇನಿಯಾ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಸಲ್ಲು ಮತ್ತು ಲುಲಿಯಾ ರೊಮೇನಿಯಾದಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಲುಲಿಯಾ ಈಗ ಶ್ರೀಮತಿ ಖಾನ್ ಆಗಿದ್ದಾಳೆಂದು ಮೀಡಿಯಾಗಳು ವರದಿ ಮಾಡಿವೆ.
ಹಾಗೆ ನೋಡಿದರೆ ಇವರಿಬ್ಬರ ‘ಲವ್ವಿ-ಡವ್ವಿ’ ಬಹಳ ಹಳೆಯದು (ಮೂರು ದಶಕ). ಲುಲಿಯಾ ಬಹು ಹಿಂದಿನಿಂದಲೂ ಸಲ್ಲು ಗರ್ಲ್ಫ್ರೆಂಡ್. ಇವರಿಬ್ಬರು ಅನೇಕ ಸಂದರ್ಭಗಳಲ್ಲಿ ಜೊತೆ ಜೊತೆಯಾಗಿ ಕಾಣಿಸಿಕೊಂಡಿದ್ದು ಉಂಟು.

ಮೊನ್ನೆ ‘ಟ್ಯೂಬ್ ಲೈಟ್’ ಸಿನಿಮಾ ಶೂಟಿಂಗ್ ನಲ್ಲಿ  ಈ ಜೋಡಿ ಜೊತೆಯಾಗಿ ಲಡಾಕ್ನಲ್ಲಿ ಟಿಬೆಟ್ ಧರ್ಮಗುರು ದಲಾಯ್ಲಾಮಾ ಅವರನ್ನು ಭೇಟಿ ಮಾಡಿತ್ತು. ಸಲ್ಲು ಕುಟುಂಬಕ್ಕೆ ನಿಕಟವಾಗಿರುವ ಲುಲಿಯಾ ಈಗ Royal Mrs Khan ಎಂದು ರೊಮೇನಿಯಾ ಟಾಬ್ಲಾಯ್ಡ್ಗಳು ರಿಪೋರ್ಟ್ ಮಾಡಿವೆ. ಒಟ್ಟಾರೆ ಸಲ್ಲು-ಲುಲಿಯಾ ಲವ್ ಅಫೇರ್ ಗುಟ್ಟಾಗೇನೂ ಉಳಿದಿಲ್ಲ. ಅದು ವೆಡ್ಡಿಂಗ್ನೊಂದಿಗೆ ಎಂಡ್ ಆದರೂ ಅಚ್ಚರಿ ಪಡಬೇಕಿಲ್ಲ ಎಂದು ಬಿ ಟೌನ್ ಮಂದಿ ಹೇಳುತ್ತಾರೆ.

ಸಲ್ಮಾನ್ ಮೌವೆಯಾಗಿದ್ದು ಇವಳನ್ನೇ…!?

Facebook Comments

Sri Raghav

Admin