ಸಿಂಧು-ಮರೀನ್ ಆಟ ನೋಡಿದ್ದು 17.2 ದಶಲಕ್ಷ ಮಂದಿ

ಈ ಸುದ್ದಿಯನ್ನು ಶೇರ್ ಮಾಡಿ

Sindhu-Mrien

ನವದೆಹಲಿ, ಆ.31– ಡಿ ಜನೈರೋದಲ್ಲಿ ಇತ್ತೀಚೆಗಷ್ಟೆ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಹಾಗೂ ಸ್ಪೈನ್ನ ಕರೋಲಿನಾ ಮರೀನ್ ಅವರ ನಡುವೆ ನಡೆದ ಫೈನಲ್ ಪಂದ್ಯವನ್ನು ವಿಶ್ವಾದ್ಯಂತ 17.2ದಶಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ ಎಂದು ಬ್ರಾಡ್ಕಾಸ್ಟ್ ಸಂಸ್ಥೆ ತಿಳಿಸಿದೆ. 17.2 ಮಿಲಿಯನ್ ಜನರು ವೀಕ್ಷಣೆ ಮಾಡಿರುವುದು ನೂತನ ದಾಖಲೆಯಾಗಿದೆ ಎಂದು ಬಾರ್ಕ್ ಹೇಳಿದೆ.ಈ ಫೈನಲ್ ಪಂದ್ಯದಲ್ಲಿ ಕರೋಲಿನಾ ವಿರುದ್ಧ ಪಿ.ವಿ.ಸಿಂಧು ಸೋಲನುಭವಿಸಿ ಬೆಳ್ಳಿ ಪದಕ ಗೆದ್ದು ಇತಿಹಾಸ ಸೃಷ್ಟಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin