ಸಿದ್ಧಗಂಗ ಮಠಕ್ಕೆ ಮಾಜಿ ಸಿಎಂ, ಜಗದೀಶ್ ಶೆಟ್ಟರ್ ಶ್ರೀಗಳ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

jagadish--shettar

ತುಮಕೂರು,ಆ.29- ಸಿದ್ಧಗಂಗ ಮಠದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಸಚಿವ ಸೋಮಣ್ಣ ಭೇಟಿ  ಶ್ರೀಗಳ ಆರ್ಶೀವಾದ ಪಡೆದ. ನಾಯಕರು ಶ್ರೀಗಳ ಆರೋಗ್ಯ ವಿಚಾರೆಣೆ ರಾಜಕಾಲುವೆ ಒತ್ತುವರಿ ಪ್ರಕರಣ ಬೆಂಗಳೂರಿನಲ್ಲಿ ಬಡವರ, ಮನೆಯನ್ನ 24ಗಂಟೆಯಲ್ಲಿ ಹೋಗಿ ಒಡೆಯುತ್ತಿದ್ದಾರೆ. ಆದರೆ ಮಾಲ್ ಗಳನ್ನು ಒಡೆಯಬೇಕಾದರೆ ಅವುಗಳನ್ನ ಸ್ಟಡಿ ಮಾಡುತ್ತಿದ್ದಾರೆ. ಬಡವರ ಮನೆಯನ್ನ ಒಡೆಯಬೇಕಾದರೆ ಯಾಕೆ ಸ್ಟಡಿ ಮಾಡುತ್ತಿಲ್ಲ, ಈ ಪ್ರಕರಣದಲ್ಲಿ ಬಡವರಿಗೆ ಅನ್ಯಾಯವಾಗುತ್ತಿದೆ. ಮನೆ ಒಡೆಯುವುದಕ್ಕೂ ಮುಂಚೆ ಅವರಿಗೆ ಮಾಹಿತಿ ಕೊಡಬೇಕು, ಮಾಹಿತಿ ಕೊಡದೆ ಮನೆ ಒಡೆಯುತ್ತಿರುವುದರಿಂದ ಅದೇಷ್ಟೋ ಜನಬೀದಿಪಾಲಾಗಿದ್ದಾರೆ.

 

ಕಾನೂನು ಸರಿಯಾಗಿ ಮನೆ ಕಟ್ಟಿಕೊಂಡಿದ್ದರೂ ಕೂಡ ಅವರಿಗೆ ಅನ್ಯಾಯವಾಗಿದೆ. ಅಂಥವರಿಗೆ ಸರ್ಕಾರದಿಂದ ಪರಿಹಾರ ಕೋಡಬೇಕಿದೆ ವಾಟರ್ ಟೆಸ್ಟಿಂಗ್ ಲ್ಯಾಬ್ ಹಗರಣದ ಬಗ್ಗೆ ನಾನು ಬೆಳಕು ಚೆಲ್ಲಿದ್ದೀನಿ ಫರ್ನಿಚರ್ಸ್ ಖರೀದಿಯಲ್ಲಿ 19 ಕೋಟಿ ಹಗರಣ ಬಗ್ಗೆ ಬೆಳಕು ಚೆಲ್ಲಿದ್ದೇ. ಆದರೆ ಹೆಚ್ ಕೆ ಪಾಟೇಲ್ ಈ ಬಗ್ಗೆ ಐಎಎಸ್ ಆದಿಖಾರಿಗಳನ್ನ ಸಸ್ಪೆಂಡ್ ಮಾಡುತ್ತೇನೆ. ಎಂಧರು ನ್ಯಾಯಾಂಗ ತನಿಕೆ ಮಾಡುತ್ತೇನೆ  ಎಂದರು ಸಿಐಡಿ ತನಿಕೆ ಕೋಟ್ಟಿದ್ದೀನಿ ಎಂದರು ಆದರೆ ಇಲ್ಲಿಯವರೆಗೂ ಅದು ಏನಾಗಿದೆ ಎಂದು ನಮಗೆ ತಿಳಿಯುತ್ತಿಲ್ಲ, ಮುಂದಿನ ದಿನಗಳಲ್ಲಿ ಈ ಬಗ್ಗೆ ನಾವು ಉಗ್ರಹೋರಾಟ ಮಾಡುತ್ತೇವೆ ತುಮಕೂರು ಸಿದ್ಧಗಂಗ ಮಠದಲ್ಲಿ ಮಾಜಿ ಸಿಎಂ ಹೇಳಿಕೆ.

 

► Follow us on –  Facebook / Twitter  / Google+

 

Facebook Comments

Sri Raghav

Admin