ಸುಪ್ರೀಂ ತೀರ್ಪನ ಹಿಡಿದುಕೊಂಡು ರಾಜ್ಯ ಸರ್ಕಾರದ ಮೇಲೆ ಯುದ್ದ ಸರಿಯಲ್ಲ : ಎಚ್.ಡಿ.ದೇವೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

devegowda

ಹಾಸನ,ಸೆ.14- ಹಾಸನದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹೇಳಿಕೆ ನೀರು ಬಿಟ್ಟು ಮೇಲ್ಮನವಿ ಅರ್ಜಿ ಸಲ್ಲಿಸಿ ಎಂದದ್ದು ನಿಜ .ಆದ್ರೇ ನನ್ನ ಹೇಳಿಕೆಯನ್ನ ಮಾಧ್ಯಮ ತಿರುಚಿದವು.ಸುಪ್ರೀಂ ತೀರ್ಪನ್ನು ಹಿಡಿದುಕೊಂಡು ರಾಜ್ಯ ಸರ್ಕಾರದ ಮೇಲೆ ಯುದ್ದ ಸರಿಯಲ್ಲ.ನನಗೆ ಜನರ ಉಳಿವು ಮುಖ್ಯವೇ ಹೊರತು ಅಧಿಕಾರವಲ್ಲ.ಸುಪ್ರೀಂ ತೀರ್ಪು ಕಠಿಣವಾಗಿದ್ದು, ನನಗೂ ನೋವು ತಂತಿದೆ.ಭಾಷಣದ ವೇಳೆ ಭಾವುಕರಾದ ಮಾಜಿ ಪ್ರಧಾನಿ.ಎಂ.ಬಿ.ಪಾಟೀಲ್ ಗೆ ಪರೋಕ್ಷವಾಗಿ ಬೈದ ಹೆಚ್.ಡಿ.ಇಂದು ನನ್ನ ಕಡೆಯ ದಿನಗಳು. ನಿಮಗಾಗಿ ನಾನು ಪ್ರತಿಭಟನೆ ಮಾಡ್ತೀನಿ.ಆದ್ರೇ ಕೊನೆ ತೀರ್ಮಾನ ಬರುವ ತನಕ ತಾಳ್ಮೆಯಿಂದಿರಿ.ಜನತೆಗಾಗಿ ಯಾರ ಮನೆಗಾದ್ರು ಹೋಗಿ ಕಾಲಿಡಿಯುತ್ತೇನೆ. ಜೆಡಿಎಸ್ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಎಚ್.ಡಿ.ದೇವೇಗೌಡ.

 

► Follow us on –  Facebook / Twitter  / Google+

Facebook Comments

Sri Raghav

Admin