ಸೆಕ್ಸಿ ಬಾಂಡ್ ಗರ್ಲ್ ಅವತಾರದಲ್ಲಿ ದೀಪಿಕಾ ಪಡುಕೋಣೆ

ಈ ಸುದ್ದಿಯನ್ನು ಶೇರ್ ಮಾಡಿ

Deepika-01

xXx: Return of Xander Cage’ ಈ ಹಾಲಿವುಡ್ ಸಿನಿಮಾ ಮೂಲಕ ಜಗತ್ತಿನ ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿರುವ ದೀಪಿಕಾ ಪಡುಕೋಣೆಯ ಸೆಕ್ಸಿ ಬಾಂಡ್ ಗರ್ಲ್ ಅವತಾರ ವಿದು. ಈ ಸಿನಿಮಾದ ಹೊಸ ಟೀಸರ್‍ನನ್ನು ಡಿಪಿ ಹಂಚಿಕೊಂಡಿದ್ದಾಳೆ. ಕೈಯಲ್ಲಿ ಗನ್ ಹಿಡಿದಿರುವ ಡಿಪ್ಪಿಯ ಸ್ಟೈಲ್ ನೋಡಿ ಅಭಿಮಾನಿಗಳು ಸ್ಟನ್ ಆಗಿದ್ದಾರೆ. ಈ ಸಿನಿಮಾದಲ್ಲಿ ಡಿಪ್ಪಿಯದು ಸರೆನಾ ಉಂಗರ್ ಪಾತ್ರ. ಭಾರತದ ಟ್ರಿಪಲ್ ಎಕ್ಸ್ ಆಪರೇಟಿವ್ ಪಾತ್ರದಲ್ಲಿ ಮಿಂಚಿರುವ ದೀಪಿಕಾ ಚೂರಿಯಷ್ಟು ತೀಕ್ಷ. ವೈರಿಗಳನ್ನು ಸದೆ ಬಡಿಯುವ ಶಾರ್ಪ್ ಶೂಟರ್. ಈಗಾಗಲೇ ಈ ಚಿತ್ರದ ಎರಡು ಟ್ರೇಲರ್‍ಗಳು ಬಿಡುಗಡೆಯಾಗಿದ್ದು, ದೀಪಿಕಾಳ ಸೆಕ್ಸಿ ಲುಕ್ ಮತ್ತು ಆಕ್ಷನ್ ಕಿಕ್ ನೋಡಿ ಸಿನಿರಸಿಕರ ಎದೆಯಲ್ಲಿ ಸಾವಿರ ಕ್ಯಾಮೆರಾಗಳ ಫೋಟೋಪ್ಲಾಷ್ಶ್ ಮಿನುಗಿದೆ. ನೀಳಕಾಯದ ಈ ನಟಿಯ ಅಭಿನಯ ನೋಡಿ xXx : Return of Xander Cage  ನಾಯಕ, ಹಾಲಿವುಡ್ ಸೂಪರ್‍ಸ್ಟಾರ್ ವಿನ್ ಡೀಸೆಲ್ ಕೂಡ ಬೆರಗಾಗಿದ್ದಾನೆ. ಅಭಿಮಾನಿಗಳಿಗಾಗಿ ಈ ಪೋಸ್ಟರ್  ಬಿಡುಗಡೆ ಮಾಡಿರುವ ದೀಪಿಕಾ  “#serena #girls #guns #globaldomination #xxxreturnofxandercage #january2017 #coming soon.”.ಎಂಬ ಶೀರ್ಷಿಕೆ ನೀಡಿದ್ದಾಳೆ.

 

 

► Follow us on –  Facebook / Twitter  / Google+

Facebook Comments

Sri Raghav

Admin