ಸೈನೆಡ್ ಕಿಲ್ಲರ್ ಮೋಹನ್‍ಕುಮಾರ್ ತಪ್ಪಿತಸ್ಥ

ಈ ಸುದ್ದಿಯನ್ನು ಶೇರ್ ಮಾಡಿ

Mohan-01

ಮಂಗಳೂರು, ಸೆ.14- ಪುತ್ತೂರು ತಾಲ್ಲೂಕಿನಪಟ್ಟೆ ಮಜಲು ಗ್ರಾಮದ ಯುವತಿ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈನೆಡ್ ಸರಣಿ ಹಂತಕ ಮೋಹನ್‍ಕುಮಾರ್‍ನನ್ನು ತಪ್ಪಿತಸ್ಥ ಎಂದು 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಅತ್ಯಾಚಾರ, ಚಿನ್ನಾಭರಣ ಲೂಟಿ, ಸೈನೆಡ್ ನೀಡಿಕೆ, ಕೊಲೆ, ಸಾಕ್ಷ್ಯ ನಾಶ ಪ್ರಕರಣಗಳು ಕೋರ್ಟ್‍ನಲ್ಲಿ ಸಾಬೀತಾಗಿರುವುದರಿಂದ ನ್ಯಾಯಾಧೀಶ ಡಿ.ಪಿ.ಪುಟ್ಟ್ಟರಂಗ ಸ್ವಾಮಿ ಈ ತೀರ್ಪು ನೀಡಿದ್ದಾರೆ.

Facebook Comments

Sri Raghav

Admin