ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ : ಏಟಿಎಮ್ ನಲ್ಲಿ 10 ಲಕ್ಷ, ಹಣ ಮಾಯ

ಈ ಸುದ್ದಿಯನ್ನು ಶೇರ್ ಮಾಡಿ

bank

ಕೊಪ್ಪಳ,ಸೆ.1-ಸ್ಟೇಟ್ ಬ್ಯಾಂಕ್ ಆಫ್ ಮೈಸೂರ ಬ್ಯಾಂಕ್ ಏಟಿಎಮ್ ನಲ್ಲಿ 10 ಲಕ್ಷ, ಹಣ ಮಾಯ.ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಇಸ್ಮಾಂಪುರ ದ ಎಸ್ ಬಿ ಎಂ ಎಟಿಎಂ ನಲ್ಲಿನ ಹಣ ಮಾಯ.ಅಗಷ್ಟ ೨೦ ನೇ ತಾರೀಖಿನಂದೆ ೧೦ ಲಕ್ಷ ಹಣ ಮಾಯ.ತಡವಾಗಿ ಬೆಳಕಿಗೆ ಬಂದ ಪ್ರಕರಣ.ಇಂದು ಬ್ಯಾಂಕ್ ಅಧಿಕಾರಿಗಳಿಂದ ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ಧಾಖಲು.ತನಿಖೆ ಕೈಗೊಂಡಿರುವ ಪೊಲೀಸರು.

 

► Follow us on –  Facebook / Twitter  / Google+

Facebook Comments

Sri Raghav

Admin