ಹರಪ್ಪ ಸಂಸ್ಕೃತಿಯ ತಾಣ ಧೋಲವೀರ್ ಮೇಲೆ ಅಪ್ಪಳಿಸಲಿದೆ ವಿನಾಶಕಾರಿ ಸುನಾಮಿ

ಈ ಸುದ್ದಿಯನ್ನು ಶೇರ್ ಮಾಡಿ

panaji
ಪಣಜಿ, ಆ.30-ಗುಜರಾತ್‌ನ ಬಂದರು ನಗರಿ ಮತ್ತು ಹರಪ್ಪ ಸಂಸ್ಕೃತಿಯ ಐದನೇ ಬೃಹತ್ ತಾಣ ಧೋಲವೀರ್ ಮೇಲೆ ವಿನಾಶಕಾರಿ ಸುನಾಮಿ ಅಪ್ಪಳಿಸಲಿದೆ ಎಂದು ಅಧ್ಯಯನವೊಂದು ಗಂಭೀರ ಎಚ್ಚರಿಕೆ ನೀಡಿದೆ.  ಈ ಪ್ರಾಂತ್ಯದಲ್ಲಿ ಭಾರೀ ಸುನಾಮಿಗಳು ಅಸಾಧಾರಣ ವೇನಲ್ಲ. ವಿನಾಶಕಾರಿ ಸುನಾಮಿ ಯಿಂದ ಧೋಲವೀರ್ ನಾಶವಾಗ ಲಿದೆ ಎಂದು ರಾಷ್ಟ್ರೀಯ ಸಾಗರ ಅಧ್ಯಯನ ಸಂಸ್ಥೆ (ಎನ್‌ಐಒ) ಮತ್ತು ಸಿಎಸ್‌ಐಆರ್ ನಡೆಸಿದ ಅಧ್ಯಯನವೊಂದು ತಿಳಿಸಿದೆ. ಈ ಪ್ರದೇಶದ ಮೇಲೆ ಭಾರೀ ಸುನಾಮಿ ಬಂದೆರಗಲಿದ್ದು, ಧೋಲವೀರ್ ನಾಮಾವಶೇಷ ಆಗುವ ಸಾಧ್ಯತೆ ಇದೆ ಎಂದು ಎನ್‌ಐಒ ನಿರ್ದೇಶಕ ಡಾ.ನಖ್ವಿ ಹೇಳಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin